Ek Villain Returns Trailer: ಜುಲೈ 29ರಂದು ‘ಏಕ್ ವಿಲನ್ ರಿಟರ್ನ್ಸ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಕಥೆ ಏನು ಎಂಬ ಎಳೆಯನ್ನು ಟ್ರೇಲರ್ನಲ್ಲಿ ಬಿಟ್ಟುಕೊಡಲಾಗಿದೆ. ...
ರವಿ ಬಾಲಾ ಶರ್ಮಾ ಅವರು ಡ್ಯಾನ್ಸ್ ಮಾಡುವುದರಲ್ಲಿ ತುಂಬಾನೇ ಫೇಮಸ್. ಅವರ ಎನರ್ಜಿಗೆ ವಯಸ್ಸು ಅಡ್ಡ ಬಂದಿಲ್ಲ. ಸಾಕಷ್ಟು ರೀಲ್ಸ್ ಮಾಡಿ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ. ಇದಕ್ಕೆ ಲಕ್ಷಾಂತರ ವೀವ್ಸ್ ಬರುತ್ತವೆ. ...
Malaika Arora- Arjun Kapoor wedding: ಬಾಲಿವುಡ್ನ ಕೆಲವು ಮಾಧ್ಯಮಗಳ ಪ್ರಕಾರ ಈ ವರ್ಷ ಅಂದರೆ 2022ರ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಮಲೈಕಾ- ಅರ್ಜುನ್ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ತೀರಾ ಆಪ್ತವರ್ಗದ ಮುಂದೆ ಸಮಾರಂಭ ಜರುಗಲಿದೆ ...
Malaika Arora: ಬಾಲಿವುಡ್ ನಟಿ, ಡಾನ್ಸರ್ ಮಲೈಕಾ ಅರೋರಾ ದಿರಿಸಿನ ಕಾರಣಕ್ಕೆ ಹಲವು ಬಾರಿ ಟ್ರೋಲ್ಗೆ ಒಳಗಾಗಿದ್ದಾರೆ. ಇತ್ತೀಚೆಗೆ ಕೂಡ ಹೀಗೆಯೇ ಆಗಿತ್ತು. ಈ ಬಾರಿ ನಟಿ ಕಾಲೆಳೆಯುವವರ ಡಬಲ್ ಸ್ಟಾಂಡರ್ಡ್ಅನ್ನು ಪ್ರಶ್ನಿಸಿದ್ದಲ್ಲದೇ, ಟ್ರೋಲ್ಗಳಿಗೆ ...
Malaika and Arjun Breakup Rumours: ಬಾಲಿವುಡ್ನ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದಾದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಅವರ ಬ್ರೇಕಪ್ ಕುರಿತು ಸುದ್ದಿಗಳು ಹರಿದಾಡುತ್ತಿವೆ. ಈ ಸುದ್ದಿಯ ಅಸಲಿಯತ್ತೇನು? ...
ತೊಡೆಯವರೆಗೆ ಸೀಳು ಇರುವ ಈ ಗೌನಿನ ಒಂದು ಭಾಗವನ್ನು ವೆಲ್ವೆಟ್ ನಿಂದ ವಿನ್ಯಾಸಗೊಳಿಸಿದ್ದರೆ ಮತ್ತೊಂದು ಭಾಗದಲ್ಲಿ ಲೆದರ್ ಇದೆ. ಆಗಲೇ ಹೇಳಿದಂತೆ ಅವರ ಸುಂದರವಾದ ದೇಹಕ್ಕೆ ಈ ಗೌನ್ ಬಹಳ ಅದ್ಭುತವಾಗಿ ಒಗ್ಗುತ್ತದೆ. ...
Arjun Kapoor: ನಟ ಅರ್ಜುನ್ ಕಪೂರ್ ಕಾಣಿಸಿಕೊಂಡಿದ್ದ ಮೊದಲ ಚಿತ್ರದಲ್ಲಿ ಅವರ ಪಾತ್ರವನ್ನೇ ಎಡಿಟಿಂಗ್ ಸಮಯದಲ್ಲಿ ಕತ್ತರಿಸಿ ತೆಗೆಯಲಾಗಿತ್ತು. ನಂತರ ನಟ ಬೆಳ್ಳಿಪರದೆ ಪ್ರವೇಶಿಸಲು ಎಷ್ಟು ಸಮಯ ಕಾಯಬೇಕಾಯ್ತು? ...
ಚಿತ್ರರಂಗದ ತಾರೆಯರು 2022ನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಬಹುತೇಕ ತಾರಾ ಜೋಡಿಗಳು ಭಾರತದಲ್ಲಿ ಕೊರೊನಾ ನಿಯಮಗಳು ಕಠಿಣವಾಗಿರುವ ಕಾರಣ ವಿದೇಶಗಳಿಗೆ ತೆರಳಿ ಹೊಸ ವರ್ಷ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದ ವಿಶೇಷ ಚಿತ್ರಗಳು ಇಲ್ಲಿವೆ. ...