ICC WTC Points Table: ಭಾರತ ಇದುವರೆಗೆ 4 ಗೆದ್ದಿದೆ ಆದರೆ 3 ರಲ್ಲಿ ಸೋಲನ್ನು ಎದುರಿಸಬೇಕಾಗಿದೆ ಮತ್ತು 2 ಪಂದ್ಯಗಳು ಡ್ರಾಗೊಂಡಿವೆ. ಅಲ್ಲದೆ, ಅವರ ಖಾತೆಯಲ್ಲಿ 3 ಪೆನಾಲ್ಟಿ ಓವರ್ಗಳು ಇರುವುದರಿಂದ PCT ...
Ashes: ಇದು ನಮಗೆ ನಿರಾಶಾದಾಯಕ ಪ್ರವಾಸವಾಗಿತ್ತು. ನಾವು ಕಲಿಯುತ್ತಲೇ ಇರಬೇಕು. ನಾವು ಇಲ್ಲಿಂದ ಹೋಗಿ ಅದೇ ತಪ್ಪುಗಳನ್ನು ಮಾಡಲು ಸಾಧ್ಯವಿಲ್ಲ. ನಾವು ನಮ್ಮ ಬೌಲರ್ಗಳಿಗೆ ಹೋರಾಡಲು ರನ್ಗಳನ್ನು ನೀಡಲಿಲ್ಲ. ...
Ashes: ವಾಸ್ತವವಾಗಿ, ಆಶಸ್ ಟ್ರೋಫಿಯನ್ನು ಸ್ವೀಕರಿಸಿದ ತಕ್ಷಣ, ಆಸ್ಟ್ರೇಲಿಯಾ ತಂಡವು ವೇದಿಕೆಯಲ್ಲಿ ಸಂಭ್ರಮಿಸಲು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಶಾಂಪೇನ್ನ ಸುರಿಮಳೆಯೂ ಆಯಿತು. ಆಸ್ಟ್ರೇಲಿಯ ತಂಡದ ಪ್ರತಿಯೊಬ್ಬ ಆಟಗಾರರು ವೇದಿಕೆಯಲ್ಲಿದ್ದರು ಆದರೆ ಉಸ್ಮಾನ್ ಖವಾಜಾ ಮಾತ್ರ ...
Ashes Series 2021-22: ಯುವರಾಜ್ ಸಿಂಗ್-ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ- ರವೀಂದ್ರ ಜಡೇಜಾ ಅಂಡರ್ 19 ತಂಡಗಳಿಂದಲೇ ಜೊತೆಯಾಗಿ ಕಾಣಿಸಿಕೊಂಡು ನಂತರ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ...
ಡ್ರಾ ಪಂದ್ಯಗಳನ್ನು ಕ್ರಿಕೆಟ್ ಇತಿಹಾಸದಲ್ಲಿ ಹಲವು ಬಾರಿ ನೋಡಲಾಗಿದೆ. ಅದರಲ್ಲೂ ಕಳೆದ ಒಂದು ವರ್ಷದೊಳಗೆ ಇಂತಹ 3 ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದರೂ ಎಲ್ಲರೂ ಈ ಪಂದ್ಯಗಳನ್ನು ಕೊಂಡಾಡಿದ್ದಾರೆ. ...
Ashes 2021: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ (Australia vs England) ನಡುವಿನ ನಾಲ್ಕನೇ ಸಿಡ್ನಿ (Sydney Test) ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ...
Ashes 2021: ತಂಡದ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಮತ್ತು ಆಲ್ರೌಂಡರ್ ಬೆನ್ ಸ್ಟೋಕ್ಸ್ ಸಿಡ್ನಿ ಟೆಸ್ಟ್ನಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಐದನೇ ಟೆಸ್ಟ್ನಲ್ಲಿ ಆಡುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಇತರ ವಿಕೆಟ್ಕೀಪರ್-ಬ್ಯಾಟ್ಸ್ಮನ್ ...
Ashes 2021: ಜಾನಿ ಬೈರ್ಸ್ಟೋವ್ ಅವರ ಟೆಸ್ಟ್ ಶತಕವು ಆಸ್ಟ್ರೇಲಿಯಾ ನೆಲದಲ್ಲಿ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಅವರು ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾದಲ್ಲಿ ತಲಾ 1 ಶತಕಗಳನ್ನು ಗಳಿಸಿದ್ದಾರೆ. ...
Ashes 2021: ನಾಯಕತ್ವ ತೊರೆಯಲು ಜೋ ರೂಟ್ ಮನಸ್ಸು ಮಾಡಿದ್ದು, ಮುಂದಿನ ನಾಯಕ ಬೆನ್ ಸ್ಟೋಕ್ಸ್ ಅವರೇ ಆಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ...
Chloe Amanda Bailey-Michael Vaughan: ಇಂಗ್ಲೆಂಡ್ ತಂಡವು ಕೇವಲ 68 ರನ್ಗಳಿಗೆ ಆಲೌಟಾದ ಬೆನ್ನಲ್ಲೇ ಆಸ್ಟ್ರೇಲಿಯಾದ ಮಹಿಳಾ ಪತ್ರಕರ್ತೆ ಕೋಲ್ ಅಮಂಡಾ ಬೈಲಿ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಅವರ ಹಳೆಯ ಟ್ವೀಟ್ಗೆ ...