ಕುಟುಂಬದ ಕಾರ್ಯಕ್ರಮಗಳಲ್ಲಿ ಅಪ್ಪು ತಪ್ಪದೆ ಭಾಗಿಯಾಗುತ್ತಿದ್ದ ಎಂದು ಹೇಳಿದ ಶಿವಣ್ಣ, ಮನೆಗೆ ಬಂದಾಗಲೆಲ್ಲ, ಇದ್ದಿದ್ದನ್ನು ತಿಂದುಕೊಂಡು ಹೋಗುತ್ತಿದ್ದ ಎಂದರು. ತಾವು ಕೊನೆಯ ಬಾರಿ ಅಪ್ಪು ಒಂದಿಗೆ ಮಾತಾಡಿದ್ದು ಭಜರಂಗಿ ಚಿತ್ರದ ಪ್ರೀ-ಲಾಂಚ್ ಕಾರ್ಯಕ್ರಮದಲ್ಲಿ ಎಂದು ...
ಬೆಳಗಾವಿ: ಚಿತ್ರಸಾಹಿತಿ K ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ವಿಚಾರವಾಗಿ ಖುದ್ದು ದಂಪತಿಯೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟಿವಿ 9 ಜೊತೆ ಮಾತನಾಡಿದ ಚಿತ್ರಸಾಹಿತಿ, ಪ್ರೇಮಕವಿ K ಕಲ್ಯಾಣ್ ನಮ್ಮ ದಾಂಪತ್ಯದಲ್ಲಿ ಬಿರುಕು ಬಂದಿದ್ದು ಅಚ್ಚರಿಯಾಗಿದೆ. ...
ಬೆಳಗಾವಿ: ಕೆ.ಕಲ್ಯಾಣ ತಮ್ಮ ಪತ್ನಿ ಅಶ್ವಿನಿ ಮೇಲೆ ದೌರ್ಜನ್ಯ ಎಸಗಿದ್ದಾರೆ ಅನ್ನೋ ಆರೋಪದ ವಿಚಾರವಾಗಿ ಚಿತ್ರಸಾಹಿತಿ ಪ್ರತಿಕ್ರಿಯಿಸಿದ್ದಾರೆ. ಆಕೆ ಏನೇ ಆರೋಪ ಮಾಡಲಿ ಅದು ಅವಳ ಅನಿಸಿಕೆ. ಕೋರ್ಟ್ನಲ್ಲಿ ಸತ್ಯಾಸತ್ಯತೆ ಬಗ್ಗೆ ಗೊತ್ತಾಗಲಿದೆ. ಕೋರ್ಟ್ನಲ್ಲಿ ...
ಬೆಳಗಾವಿ: ತಮ್ಮ ಪತ್ನಿ ಅಶ್ವಿನಿ ಕಿಡ್ನಾಪ್ ಆಗಿದ್ದಾರೆಂದು ಚಿತ್ರಸಾಹಿತಿ ಕೆ.ಕಲ್ಯಾಣ್ ನಗರದ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಅಶ್ವಿನಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಕಿಡ್ನ್ಯಾಪ್ ಬಗ್ಗೆ ಪೊಲೀಸ್ ...