ಕುರಿಗೌಡಪ್ಪಜ್ಜನ ದೇವಸ್ಥಾನದಲ್ಲಿ ಪೂಜಾರಿಯೊಬ್ಬರು ಭಂಡಾರ ಹಚ್ಚಲು ಮುಂದಾದಾಗ ನಯವಾಗಿ ನಿರಾಕರಿಸುತ್ತಾರೆ. ಅವರು ವಿಚಾರವಾದಿ ಎಲ್ಲರಿಗೂ ಗೊತ್ತು. ಆದರೂ ಕೆಲ ಸಲ ಅದ್ಯಾಕೆ ಕೈಯಲ್ಲಿ ನಿಂಬೆಹಣ್ಣು ಹಿಡಿದಿರುತ್ತಾರೋ? ...
ತಾವು ಏನೇ ಹೇಳಿದರೂ ಅದು ಪಕ್ಷದಲ್ಲಿ ವಿವಾದಕ್ಕೆ ಕಾರಣವಾಗುತ್ತದೆ ಅನ್ನೋದನ್ನು ಮನವರಿಕೆ ಮಾಡಿಕೊಂಡಿದ್ದ ಸಿದ್ದರಾಮಯ್ಯ, ಇದು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕಾದ ವಿಷಯ, ಅಲ್ಲೇ ಮಾತಾಡ್ತೀನಿ ಅಂತ ಹೇಳಿ ತಪ್ಪಿಸಿಕೊಂಡರು. ...
ಹೈದ್ರಾಬಾದ್-ಕರ್ನಾಟಕ ಪ್ರಾಂತ್ಯವನ್ನು ಕಲ್ಯಾಣ ಕರ್ನಾಟಕವಾಗಿ ಅಭಿವೃದ್ಧಿ ಮಾಡುವ ನೆಪ ಹಣವನ್ನು ಲೂಟಿ ಮಾಡುವುದು ಬಿಜೆಪಿಯ ಪಂಚರತ್ನ ಸೂತ್ರವಾಗಿದೆ. ಆದರೆ, ನಮ್ಮ ಪಂಚರತ್ನ ಕಾರ್ಯಕ್ರಮ ಸರ್ಕಾರವನ್ನು ಜನರಲ್ಲಿಗೆ ಕರೆದೊಯ್ದು ಅವರ ಕಷ್ಟಸುಖಗಳನ್ನು ವಿಚಾರಿಸುವುದಾಗಿದೆ ಎಂದು ಕುಮಾರಸ್ವಾಮಿ ...
ಜನತಾ ಜಲಧಾರೆ ದೊಡ್ಡಮಟ್ಟದ ಯಶ ಕಂಡಿದೆ ಎಂದ ಕುಮಾರಸ್ವಾಮಿ ಅವರು ಜನತಾ ವಾಹಿನಿ ಕಳಶದ ವಾಹನಗಳು ಹೋದೆಡೆಯೆಲ್ಲ ಮಳೆಯಾಗಿದ್ದು ನಮಗೆ ಒಳ್ಳೆ ಶಕುನವಾಗಿ ಪರಿಣಮಿಸಿದೆ. ಅದು ಕಾಕತಾಳೀಯವೇ ಆಗಿರಬಹುದು, ಅದರೆ ಮಳೆ ನಮ್ಮ ಕಾರ್ಯಕರ್ತರ ...
ಪಕ್ಷ ಯಾವುದಾದರು ಆಗಿರಲಿ ಅಭಿವೃದ್ಧಿ ಕಾಮಗಾರಿಗಳು ಚುನಾವಣಾ ವರ್ಷದಲ್ಲೇ ಜಾಸ್ತಿ ನಡೆಯುತ್ತವೆ! ಮುಂದಿನ ವರ್ಷ ಚುನಾವಣೆ ಮುಗಿದು ಬಹುಮತ ಪಡೆಯುವ ಪಕ್ಷ ಸರ್ಕಾರ ರಚಿಸಿದ ಬಳಿಕ ಆ ಮೊದಲ ವರ್ಷದಲ್ಲಿ ಕೆಲಸಗಳು ನಡೆಯುತ್ತವೆ, ಇಲ್ಲವೆಂದೇನಿಲ್ಲ. ...
ಅಭಿಷೇಕ್ ಸಿನಿಮಾ ಕ್ಷೇತ್ರದಲ್ಲಿ ನಿರೀಕ್ಷಿಸಿದಷ್ಟು ಯಶಕಾಣದ ಕಾರಣ ಸುಮಲತಾ ಮಗನನ್ನು ರಾಜಕೀಯಕ್ಕೆ ತರುವ ನಿರ್ಧಾರ ಮಾಡಿರಬಹುದು. ಮತ್ತೊಂದು ಸಂಗತಿಯೇನೆಂದರೆ ಮುಂದಿನ ತಿಂಗಳು ಸುಮಲತಾ ಅವರು ತನ್ನ ಬೆಂಬಲಿಗರೊಂದಿಗೆ ಬಿಜೆಪಿ ಸೇರಲಿದ್ದಾರಂತೆ. ...
ನಗರದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಮಾಜಿ ಮುಖ್ಯಮಂತ್ರಿಗಳು ಕೊವಿಡ್-19 ಪಿಡುಗಿನ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ತಾವು ಹೊರಗಡೆ ಬರಲಿಲ್ಲವೆನ್ನುವುದನ್ನು ಒಪ್ಪಿಕೊಂಡು ಸಂಘಟನಾತ್ಮಕ ಸಮಸ್ಯೆಗಳು ಎದುರಾಗಬಹುದು ಅನ್ನುವ ಕಾರಣಕ್ಕೆ ಬರಲಿಲ್ಲವೆಂದರು. ...
ಚುನಾವಣಾ ಫಲಿತಾಂಶ ಪ್ರಕಟವಾದಾಗ ಎಂಜಿಪಿ ಗೋವಾದಲ್ಲಿ ಕಿಂಗ್ಮೇಕರ್ ಆಗಲು ಸಾಕಷ್ಟು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಹೀಗಾಗಿ, ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡರೊಂದಿಗೂ ಮಾತುಕತೆ ನಡೆಸುತ್ತಿರುವುದಾಗಿ ಎಂಜಿಪಿ ನಾಯಕ ಸುದಿನ್ ಧವಲಿಕರ್ ತಿಳಿಸಿದ್ದಾರೆ. ...
1721ಮತಕೇಂದ್ರಗಳಲ್ಲಿ 381 ಮತಗಟ್ಟೆಗಳ ಉಸ್ತುವಾರಿ ಸಂಪೂರ್ಣ ಮಹಿಳೆಯರದ್ದೇ ಆಗಿದೆ. ಅಂದರೆ ಅಲ್ಲಿ ಎಲ್ಲ ಅಧಿಕಾರಿಗಳೂ ಮಹಿಳೆಯರೇ ಆಗಿದ್ದಾರೆ. ಇನ್ನು ಸೈಕೋಟ್ ಎಂಬ ಮತಗಟ್ಟೆಯನ್ನು ವಿಕಲಚೇತನರೇ ನಿರ್ವಹಣೆ ಮಾಡುತ್ತಿದ್ದಾರೆ. ...
ಎಸ್ಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ ಪಡಿತರ ನೀಡುತ್ತೇವೆ, ಅದರೊಂದಿಗೆ ವರ್ಷದಲ್ಲಿ ಸಾಸಿವೆ ಎಣ್ಣೆ ಹಾಗೂ ಎರಡು ಸಿಲಿಂಡರ್ಗಳನ್ನು ನೀಡುತ್ತೇವೆ. ಬಡವರ ಆರೋಗ್ಯ ಸುಧಾರಿಸಲು ಒಂದು ಕೆಜಿ ತುಪ್ಪವನ್ನು ಸಹ ನೀಡಲಾಗುವುದು ಎಂದು ಸಮಾಜವಾದಿ ...