ಕುರಿಗೌಡಪ್ಪಜ್ಜನ ದೇವಸ್ಥಾನದಲ್ಲಿ ಪೂಜಾರಿಯೊಬ್ಬರು ಭಂಡಾರ ಹಚ್ಚಲು ಮುಂದಾದಾಗ ನಯವಾಗಿ ನಿರಾಕರಿಸುತ್ತಾರೆ. ಅವರು ವಿಚಾರವಾದಿ ಎಲ್ಲರಿಗೂ ಗೊತ್ತು. ಆದರೂ ಕೆಲ ಸಲ ಅದ್ಯಾಕೆ ಕೈಯಲ್ಲಿ ನಿಂಬೆಹಣ್ಣು ಹಿಡಿದಿರುತ್ತಾರೋ? ...
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಗುಡ್ದಗಳ ಅಂಚಿನ ಪುಟ್ಟ ಮಣ್ಣಿನ ಮನೆಯಲ್ಲಿ ವಾಸವಿರುವ ಅತ್ಯಂತ ಹಿಂದುಳಿದ ದಕ್ಕಲಿಗ ಸಮುದಾಯದ ಕವಿತಾ ಎಮ್ ಸಾಲಿಮನಿ ೧೦ ನೇ ತರಗತಿಯ ಪರೀಕ್ಷೆಯಲ್ಲಿ 625 ಕ್ಕೆ ...
Badami Assembly constituency : ಬಾದಾಮಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಹನುಮಂತ್ ಮಾವಿನಮರದ್ ಅವರ ಹೆಸರನ್ನು ಬಾದಾಮಿ ತಾಲೂಕಿನ ಚುಕ್ಕಮುಚ್ಚಳಗುಡ್ಡ ಗ್ರಾಮದಲ್ಲಿ ಹೆಚ್ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ...
ಹೂಡಿಕೆದಾರರು ಇಲ್ಲವೆಂದರೆ ಹೊಸ ಉದ್ದಿಮೆಗಳು ಹೇಗೆ ಅಸ್ತಿತ್ವಕ್ಕೆ ಬರುತ್ತವೆ, ಉದ್ಯೋಗಗಳು ಎಲ್ಲಿಂದ ಸೃಷ್ಟಿಯಾಗುತ್ತವೆ, ಜನರ ಕೈಯಲ್ಲಿ ಉದ್ಯೋಗ ಇಲ್ಲ ಅಂತಾದರೆ ಅವರ ಆದಾಯ ಹೇಗೆ ದ್ವಿಗುಣಗೊಳ್ಳುತ್ತದೆ, ಈ ಸಂಗತಿಗಳು ಒಂದಕ್ಕೊಂದು ಬೆಸೆದುಕೊಂಡಿವೆ ಎಂದು ಸಿದ್ದರಾಮಯ್ಯ ...
ಇವೆಲ್ಲವುಗಳಿಗಿಂತ ಮುಖ್ಯವಾಗಿ ಅರಣ್ಯಾಧಿಕಾರಿ ಖೇಡಗಿ ಅವರ ಮನೆಯಲ್ಲಿ ಸಿಕ್ಕಿರುವ ವಸ್ತು ಏನು ಗೊತ್ತಾ? ಶ್ರೀಗಂಧದ ಕಟ್ಟಿಗೆಗಳು! ನಾಲ್ಕು ಕೆಜಿಯಷ್ಟು ಶ್ರೀಗಂಧ ಮರದ ತುಂಡುಗಳು ಸಿಕ್ಕಿವೆ. ಇದೆಲ್ಲ ಅವರ ಬಾಗಲಕೋಟೆ ನವನಗರನಲ್ಲಿರುವ ಮನೆಯಲ್ಲಿ ಸಿಕ್ಕಿದ್ದು. ...
ಮೃತರು ಗದಗ ಜಿಲ್ಲೆ ಡಸ ಹಡಗಲಿ ಗ್ರಾಮದವರು. ಬಾಗಲಕೋಟೆ ತಾಲ್ಲೂಕಿನ ಭಗವತಿ ಗ್ರಾಮಕ್ಕೆ ನಿನ್ನೆ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ಬಂದಿದ್ದರು. ರಾತ್ರಿ ವಾಪಸ್ ಹೊರಡುವಾಗ ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ...
ಅವನ ಉದ್ದೇಶ ತಿಳಿದ ಸಿದ್ದರಾಮಯ್ಯ ಬೇಡ, ರುಮಾಲು ಬೇಡ ಅನ್ನುತ್ತಾರೆ. ಆದರೆ, ಅಭಿಮಾನಿ ಸಿದ್ದರಾಮಯ್ಯನವರ ತಲೆಗೆ ರುಮಾಲು ಸುತ್ತಿಯೇ ವಾಪಸ್ಸು ಬರುತ್ತೇನೆ ಅಂತ ತನ್ನ ಸ್ನೇಹಿತರೊಂದಿಗೆ ಪಣವೊಡ್ಡಿದ್ದ ಅಂತ ಕಾಣುತ್ತೆ. ಸಿದ್ದರಾಮಯ್ಯ ಬೇಡವೆಂದರೂ ರುಮಾಲು ...
ಬಾದಾಮಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಿಂದ ಜನರ ಸಮಸ್ಯೆ ಬಗೆಹರಿಯಲ್ಲ. ಉಸ್ತುವಾರಿ ಸಚಿವರಾಗಿದ್ದವರು ಅವರ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಜಿಲ್ಲಾ ಉಸ್ತುವಾರಿಗಳ ಮಾತನ್ನು ಯಾರೂ ಕೇಳುವುದಿಲ್ಲ. ...
ಕರ್ನಾಟಕದ ಅಭಿವೃದ್ಧಿ ಬಗ್ಗೆ ಬಿಜೆಪಿಯವರು ಗಮನವೇ ಹರಿಸಿಲ್ಲ. ಬಿಜೆಪಿಯು ಶಿಸ್ತಿನ ಪಕ್ಷ ಅಲ್ಲ, ಅಶಿಸ್ತಿನ ಪಕ್ಷ ಅದು ಎಂದು ವ್ಯಂಗ್ಯವಾಡಿದರು. ...
ಕುಮಾರಸ್ವಾಮಿ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ, ಅವರು ಬಳಸುವ ಭಾಷೆ ಅವರ ಸಂಸ್ಕೃತಿ ತೋರಿಸುತ್ತೆ ಎಂದರು. ಕುಮಾರ ಸ್ವಾಮಿಗೆ ನನ್ನ ಕಂಡರೆ ಭಯವಿರಬೇಕು ಹಾಗಾಗಿ ನನ್ನ ಟೀಕಿಸುತ್ತಿರುತ್ತಾರೆ. ಚುನಾವಣೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತೆ. ಅವರು ...