Vikram Movie Collection: ಚಿತ್ರದ ಅಂತರರಾಷ್ಟ್ರೀಯ ವಿತರಣಾ ಪಾಲುದಾರರಾಗಿರುವ ಎಪಿ ಇಂಟರ್ನ್ಯಾಶನಲ್ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ವಾಧ್ವಾ ಕೂಡ "ವಿಕ್ರಮ್'ನ ಸಾಗರೋತ್ತರ ಕಲೆಕ್ಷನ್ 100 ಕೋಟಿ ರೂ. ದಾಟಿದೆ ಎಂದು ತಿಳಿಸಿದ್ದಾರೆ. ...
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರು #ಬಾಹುಬಲಿ 2ನಲ್ಲಿ @ಪ್ರಭಾಸ್ರಾಜು ಹಾಗೆ ಮಾಡಿದ್ದಾರೆ ಎಂದು ಬರೆದಿಕೊಂಡಿದ್ದಾರೆ. ...