ರಷ್ಯಾ ನಿರ್ಮಿತ ಮಿಗ್-21 ಯುದ್ಧವಿಮಾನದಿಂದ ಅಮೆರಿಕ ನಿರ್ಮಿತ ಎಫ್-16 ಯುದ್ಧವಿಮಾನ ಹೊಡೆದುರುಳಿಸಿದ ವಿಶ್ವದ ಮೊದಲ ಮೊದಲ ಪೈಲಟ್ ಎಂಬ ಶ್ರೇಯಕ್ಕೂ ಅಭಿನಂದನ್ ಪಾತ್ರರಾಗಿದ್ದಾರೆ. ...
‘ನಮ್ಮ ಬೆನ್ನು ನಮಗೆ ಕಾಣದು’ ಎಂಬ ಕನ್ನಡ ಗಾದೆಯೊಂದಿದೆಯಲ್ಲವೇ? ‘ಬಾಲಾಕೋಟ್ ನಂತರ ನಮ್ಮ ವಾಯುಪಡೆಯಲ್ಲಿ ತುರ್ತಾಗಿ ಆಗಲೇಬೇಕಾದ ಸುಧಾರಣೆಗಳೇನು ಎಂಬುದು ನಮಗೆ ಮನವರಿಕೆಯಾಯಿತು’ ಎಂಬ ಮಾತನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಇದೇ ಕನ್ನಡಗಾದೆ ಅನ್ವರ್ಥವಾಗುತ್ತದೆ. ...