ಸರ್ಕಾರಿ ಬಸ್ ಟೈರ್ ಸ್ಫೋಟವಾಗಿ ಆಟೋಗೆ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಪ್ಪಿನಕೇರಿ ಬಳಿ ನಡೆದಿದೆ. ...
ಮನೆ ನಿರ್ಮಾಣಕ್ಕೆ ಲೈಸನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಳ್ಳಾರಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ತಾಲೂಕು ಪಂಚಾಯಿತಿ ಮಾಜಿ ಸದಸ್ಯೆಯ ಪತಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ...
ಚಲಿಸುವ ರೈಲು ಹತ್ತಲು ಹೋಗಿ ಮಹಿಳೆ ಕೆಳಗೆ ಬಿದ್ದಿರುವಂತಹ ಘಟನೆ ಸಂಭವಿಸಿದೆ. ತಿರುಪತಿಟು ಕೊಲ್ಹಾಪುರ ಎಕ್ಸಪ್ರೆಸ್ ರೈಲು ಹತ್ತುವ ವೇಳೆ ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ನಸುಕಿನ ಜಾವ ಈ ಘಟನೆ ನಡೆದಿದೆ. ...
Puneeth Rajkumar Samadhi: ಬಳ್ಳಾರಿ ಮೂಲದ ಗಂಗಾ ಮತ್ತು ಗುರು ಪ್ರಸಾದ್ ಎಂಬ ಪ್ರೇಮಿಗಳು ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಬಂದಿದ್ದಾರೆ. ಕಳೆದ 2 ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರಿಗೂ ಅಪ್ಪು ಎಂದರೆ ...
ಬಳ್ಳಾರಿಯ ಕುರುಗೋಡು ತಾಲೂಕಿನ ಮದಿರೆ ಗ್ರಾಮ ಸ್ಮಶಾನ ವಂಚಿತವಾಗಿದೆ. ಮೂರು ಸಾವಿರ ಜನಸಂಖ್ಯೆಯಿರುವ ಗ್ರಾಮದಲ್ಲಿ ಮರಣ ಸಂಭವಿಸಿದರೆ ಶವ ಸಂಸ್ಕಾರ ನಡೆಸಲು ಹಳ್ಳ ದಾಟಬೇಕಾಗಿದೆ. ಹಳ್ಳ ದಾಟುವಾಗ ಅವಘಡಗಳು ನಡೆದ ಉದಾಹರಣೆಗಳೂ ಇವೆ. ...
ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯಲ್ಲಿ ಗಂಗಾ ಆರತಿ ಮಾದರಿಯಲ್ಲಿ ತುಂಗಾಭದ್ರ ಆರತಿ ಮಹೋತ್ಸವ ವೈಭವದಿಂದ ನಡೆದಿದೆ. ಕಳೆದ ಮೂರು ವರ್ಷಗಳಿಂದ ಹಂಪಿ ಉತ್ಸವದ ಮುನ್ನ ನಡೆಯುವ ತುಂಗಾಭದ್ರ ಆರತಿ ಮಹೋತ್ಸವವನ್ನ ಈ ಬಾರಿಯೂ ಕೂಡ ಜಿಲ್ಲಾಡಳಿತದಿಂದ ...
ಬಳ್ಳಾರಿ: ಹಂಪಿ ಉತ್ಸವ ಸಂದರ್ಭ ಮೆರವಣಿಗೆಯ ವೇಳೆ ಬಾಯಾರಿಕೆಯಿಂದ ಬಸವಳಿದಿದ್ದ ಗಜರಾಜ ಅದೇ ರಸ್ತೆಯಲ್ಲಿ ಬರುತ್ತಿದ್ದ ಟ್ಯಾಕ್ಟರ್ ಟ್ಯಾಂಕರನ್ನು ಅಡ್ಡಗಟ್ಟಿ, ಟ್ಯಾಂಕರ್ನ ಮುಚ್ಚುಳ ತೆರೆಯುವಂತೆ ಸನ್ನೆ ಮಾಡಿ ನೀರು ಕುಡಿದಿರುವ ಪ್ರಸಂಗ ನಿನ್ನೆ ನಡೆದಿದೆ. ...