Home » Bangalore
ಯುಗಾದಿ ಹಬ್ಬದ ಸಂಭ್ರಮ ಹಿನ್ನೆಲೆ ಬನಶಂಕರಿಯ ಶಕ್ತಿ ದೇವತೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಬನಶಂಕರಮ್ಮನ ದೇವಾಲಯದಲ್ಲಿ ಯುಗಾದಿ ಹಬ್ಬದ ಕಳೆ ಕಂಡು ಬಂತು. ...
ವರನಟ ಡಾ.ರಾಜ್ ಕುಮಾರ್ ಕುಲಕೋಟಿ ಅಭಿಮಾನಿಗಳ ಆರಾಧ್ಯದೈವ ಇನ್ನಿಲ್ಲವಾಗಿ 15 ವರ್ಷ ಕಳೆದು ಹೋಗಿದೆ. ಅಣ್ಣಾವ್ರ ಪ್ರತಿ ಪುಣ್ಯಸ್ಮರಣೆ ಬಂದಾಗಲೂ ಇಡೀ ಕರುನಾಡೇ ಅವರನ್ನ ಸ್ಮರಿಸುತ್ತೆ.. ಅಂದಹಾಗೆ, ಅಣ್ಣಾವ್ರು ಮೆಚ್ಚಿ, ಇಷ್ಟ ಪಟ್ಟು ತಿನ್ನುತ್ತಿದ್ದ ...
ಸೋಂಕಿತ ಬಾಲಕನನ್ನು ಕೊವಿಡ್ ಆಸ್ಪತ್ರೆಗೆ ಕರೆದೊಯ್ಯಲು BBMP ಆರೋಗ್ಯ ಸಿಬ್ಬಂದಿ ಬಂದಿದ್ದರು. ಆರೋಗ್ಯ ಸಿಬ್ಬಂದಿಯ ಜೊತೆ ತೆರಳಲು ನಿರಾಕರಿಸಿದ ಬಾಲಕ ಗಲಾಟೆ ಶುರು ಮಾಡಿದ್ದು, ಈ ವೇಳೆ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ...
ಮಾರ್ಚ್ ತಿಂಗಳ ಸಂಬಳ ಹಾಗೂ 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಪ್ರಾರಂಭ ಮಾಡಿರುವ ಮುಷ್ಕರ ಸದ್ಯ ಪ್ರತಿಭಟನೆ ರೂಪ ಪಡೆದಿದೆ. ನಾಳೆ ಯುಗಾದಿ ಹಬ್ಬ ಹಿನ್ನೆಲೆ ಸಂಬಳ ತಡೆ ಹಿಡಿದಿರುವ ಕ್ರಮವನ್ನು ವಿರೋಧಿಸಿ, ...
New Traffic Rules: ನಿಯಮಗಳು ಹೀಗಿವೆ ಎಂಬುದು ಗೊತ್ತಿಲ್ಲದೆ ಕೆಲವೊಮ್ಮೆ ಟ್ರಾಫಿಕ್ ಪೊಲೀಸರ ಎದುರು ಬೈಕ್ ಸವಾರರು ವಾದಕ್ಕೆ ಇಳಿಯುತ್ತಾರೆ. ನಿಯಮ ತಿಳಿದ ನಂತರದಲ್ಲಿ ಸುಮ್ಮನಾಗುತ್ತಾರೆ. ಹೀಗಾಗಿ, ಈಗ ಬದಲಾವಣೆ ತಂದ ನಿಯಮವನ್ನೂ ನೀವು ...
ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಶುಕ್ಲಯಜುರ್ವೇದ ಕ್ರಮಾಂಕ (ಬಿ.ಎ) ವಿಷಯದಲ್ಲಿ ಪರಮಪೂಜ್ಯ ಶ್ರೀ ಚಿದಂಬರ ಮೂರ್ತಿ ಚಕ್ರವರ್ತಿ ಮಹಾಸ್ವಾಮಿ ಸ್ವರ್ಣ ಪದಕವನ್ನು ಅನುಸೂಯ ಪಡೆದುಕೊಂಡಿದ್ದಾರೆ. ...
ಇಂದು ಬೆಳಗ್ಗೆ ತಪ್ಪಿಸಿಕೊಂಡಿದ್ದ ಕರಡಿ ರೆಸ್ಕ್ಯೂ ಸೆಂಟರ್ನಿಂದ ಒಂದು ಕಿ.ಮಿ ದೂರದಲ್ಲಿ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ಸದ್ಯ ರೆಸ್ಕ್ಯೂ ಸೆಂಟರ್ನಲ್ಲಿ ಕರಡಿಯನ್ನು ಇರಿಸಲಾಗಿದೆ. ...
Night Curfew In Karnataka: ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಭೆ ನಡೆದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ...
ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಆರತಿ ಬೆಳಗಿ, ಕರುವಿನ ಕಿವಿಯಲ್ಲಿ ‘ಸುರಭಿ.. ಸುರಭಿ’ ಎಂದು ನಾಮೋಚ್ಚರಣೆ ಮಾಡಿ ಸಂಭ್ರಮಿಸಿದರು. ...
ಚಿತ್ರಗಳನ್ನ ಬಿಡಿಸುವುದನ್ನ ಸ್ವಂತವಾಗಿ ಕಲಿತ ಅಂಬಿಕಾ ಇದೀಗ ಮನೆಯ ಗೋಡೆಗಳ ಮೇಲೆಲ್ಲ ಕಲಾವಿದನ ರೀತಿಯಲ್ಲಿ ಅತ್ಯಾಕರ್ಷಕ ಚಿತ್ರಗಳನ್ನ ಬಿಡಿಸುವ ಮೂಲಕ ಮನೆಯಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣ ಮಾಡಿದ್ದಾರೆ. ...