ವಿಶಾಲವಾದ ಕೆರೆಯಂಗಳ. ಸುತ್ತಲೂ ಹಚ್ಚ ಹಸಿರು. ಮಧ್ಯೆ ಹಕ್ಕಿಗಳ ಕಲರವ. ಬಿಳಿಯ ತಲೆ, ತಲೆಯ ಮೇಲೆರೆಡು ಕಪ್ಪು ಪಟ್ಟೆ, ಹಳದಿ ಕೊಕ್ಕು. ಇವರು ಬಾರಾಡೆಡ್ ಗೀಸ್ ಅಥವಾ ಹೆಬ್ಬಾತುಗಳು. ಅಂದ್ಹಾಗೆ ಈ ವಿಶೇಷ ಪಕ್ಷಿಗಳು ...
ಮಂಗೋಲಿಯಾದ ಪಕ್ಷಿ ವಿಜ್ಞಾನಿಗಳು ಪಟ್ಟೆ ತಲೆ ಹೆಬ್ಬಾತು ಬಗ್ಗೆ ಸಂಶೋಧನೆ ನಡೆಸಿ ಒಂದು ಹಕ್ಕಿಯ ಕೊರಳಿಗೆ 2013 ರ ಜುಲೈ 12ರಂದು ಟ್ಯಾಗ್ ಅಳವಡಿಸಿದ್ದಾರೆ. ಕೊರಳಲ್ಲಿ ಟ್ಯಾಗ್ ಹೊತ್ತಿರುವ ಹಕ್ಕಿ ಈಗ ಮಾಗಡಿ ಕೆರೆಯಲ್ಲಿ ಕಾಣಿಸಿಕೊಂಡಿರುವುದು ...