ಬಿಗ್ ಬ್ಯಾಷ್ ಲೀಗ್ನ ಈ ಸೀಸನ್ನಲ್ಲಿ 10 ಕ್ಕೂ ಹೆಚ್ಚು ಕ್ಯಾಚ್ಗಳನ್ನು ಹಿಡಿದ ಐದು ಆಟಗಾರರಿದ್ದಾರೆ. ಈ ಬಾರಿಯ ಬಿಬಿಎಲ್ನಲ್ಲಿ ಮ್ಯಾಥ್ಯೂ ಶಾರ್ಟ್ 12 ಕ್ಯಾಚ್ಗಳನ್ನು ಹಿಡಿದರೆ, ಸಿಡ್ನಿ ಸಿಕ್ಸರ್ಸ್ನ ಶಾನ್ ಅಬಾಟ್ ಮತ್ತು ...
BBL 2021-22: ಗ್ಲೆನ್ ಮ್ಯಾಕ್ಸ್ವೆಲ್ ಬಿಗ್ ಬ್ಯಾಷ್ ಲೀಗ್ನ ವೇಗದ ಶತಕವನ್ನು ಗಳಿಸದೇ ಇರಬಹುದು ಆದರೆ ಅವರು 150 ರನ್ ಗಳಿಸುವಲ್ಲಿ ಯಶಸ್ವಿಯಾದರು. ಮ್ಯಾಕ್ಸ್ವೆಲ್ 62 ಎಸೆತಗಳಲ್ಲಿ 150 ರನ್ ಪೂರೈಸಿದರು. ...
BBL 2021-22: ರೆನ್ಶಾ 31 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿದರು. ಮತ್ತೊಂದೆಡೆ ಕಾಕ್ಬೈನ್ 42 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 71 ರನ್ ಗಳಿಸಿ ಅಜೇಯರಾಗಿ ...
Glenn Maxwell Catch: ಈ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 149 ರನ್ ಕಲೆಹಾಕಿತು. 150 ರನ್ಗಳ ಗುರಿ ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ಪರ ಜೋ ಕ್ಲಾರ್ಕ್ ...
Rashid Khan: ಕ್ರಿಸ್ ಲಿನ್ನಂತಹ ಬಲಿಷ್ಠ ದಾಂಡಿಗರನ್ನು ಹೊಂದಿದ್ದ ಈ ಪಂದ್ವನ್ನು ಬ್ರಿಸ್ಬೇನ್ ಹೀಟ್ ಈ ಪಂದ್ಯವನ್ನು ಗೆಲ್ಲಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ರಶೀದ್ ಖಾನ್. ...
Haris Rauf’s ‘Covid-Safe’ Celebration: ಇತ್ತೀಚೆಗಷ್ಟೇ ಮಹೇಂದ್ರ ಸಿಂಗ್ ಧೋನಿ ನೀಡಿರುವ ಸಿಎಸ್ಕೆ ತಂಡದ ಜೆರ್ಸಿಯ ಫೋಟೋ ಹಂಚಿಕೊಂಡು ಸುದ್ದಿಯಲ್ಲಿದ್ದ ಹ್ಯಾರಿಸ್ ರೌಫ್ ಇದೀಗ ಕೋವಿಡ್ ಸೇಫ್ ಸೆಲೆಬ್ರೇಷನ್ ಮೂಲಕ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ...
Joe Michael Clarke: ಇಂಗ್ಲೆಂಡ್ ಆಟಗಾರನಾಗಿರುವ ಜೋ ಮೈಕಲ್ ಕ್ಲಾರ್ಕ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 93 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 18 ಶತಕಗಳು, 23 ಅರ್ಧ ಶತಕಗಳೊಂದಿಗೆ ಒಟ್ಟು 5609 ...
Gurinder Sandhu: ಭಾರತೀಯ ಮೂಲದ ಗುರಿಂದರ್ ಸಂಧು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಪರ 2 ಏಕದಿನ ಆಡಿರುವ ಸಂಧು ಇದೀಗ ಬಿಬಿಎಲ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ...