ಸಮುದ್ರ ಪಾಲಾದ ಓರ್ವನಿಗಾಗಿ ಹುಡುಕಾಟ ಮುಂದುವರೆದಿದೆ. ಆದರೆ ಸಮುದ್ರ ಅಲೆಗಳ ಅಬ್ಬರದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಸದ್ಯ ಈ ಪ್ರಕರಣ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ...
Blue beaches of India: ಸಮುದ್ರದ ನೀಲಿ ನೀರು ಹಾಗೂ ಅದರಲ್ಲಿರುವ ಅಲೆಗಳ ಜತೆ ಎಂಜಾಯ್ ಮಾಡುವುದೇ ಒಂದು ರೀತಿ ಮೈ ರೋಮಾಂಚನಗೊಳಿಸುತ್ತದೆ. ಭಾರತದಲ್ಲಿ ಆ ರೀತಿಯ ಕೆಲವು ಬೀಚ್ಗಳಿವೆ. ಅಲ್ಲಿ ನೀಲಿ ಬಣ್ಣದ ...
ದುರದೃಷ್ಟವಷಾತ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಹೋದರಿಯರು ಇಬ್ಬರು ಸಾವನ್ನಪ್ಪಿದ್ದಾರೆ. ವೆಂಕಟೇಶ್ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ...
ಕಾರವಾರ ತಾಲೂಕಿನ ಮಾಜಾಳಿ ಕಡಲ ತೀರದಲ್ಲಿ 113 ಆಲಿವ್ ರಿಡ್ಲ್ ಆಮೆಗಳ ಮೊಟ್ಟೆಗಳು ಪತ್ತೆಯಾಗಿವೆ. ...
ಫೋಟೋಗ್ರಾಫರ್, ಮೇಕಪ್, ಮೆಹಂದಿ, ಕೇಕ್ ಮತ್ತು ಪಟಾಕಿ ಇತ್ಯಾದಿಗಳಿಗಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಗೋವಾದಲ್ಲಿ ಸರಳವಾಗಿ ಮದುವೆ ಆಗಬೇಕು ಎಂದರೂ ಸುಮಾರು 30 ಲಕ್ಷ ರೂಪಾಯಿ ಖರ್ಚಾಗಲಿದೆ. ...
ಈ ಜೆಲ್ಲಿ ಫಿಶ್ಗಳಿಂದಾಗಿ ಉಂಟಾಗುವ ತುರಿಕೆಯನ್ನು ತಡೆದುಕೊಳ್ಳುವ ಶಕ್ತಿ ಮೀನುಗಾರರಿಗಿದೆ. ಅವರಿಗೆ ಇದು ಅಭ್ಯಾಸವಾಗಿದೆ. ಬಂಗುಡೆ ಬಳ್ಳಿ ಅಥವಾ ರೇತಿಯನ್ನು ಬಳಸಿಕೊಂಡು ತುರಿಕೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಸಾಮಾನ್ಯ ಜನರಿಗೆ, ಪ್ರವಾಸಿಗರಿಗೆ ಇದು ಹೊಸತು. ...
ನಮ್ಮ ದೇಶದಲ್ಲೇ ಹಲವಾರು ಸಮುದ್ರ ಕಿನಾರೆಗಳು ಇವೆ. ಆದರೆ ಅವುಗಳಲ್ಲಿ ಮರವಂತೆ ಬೀಚ್ ವಿಶೇಷ ಏಕೆಂದರೆ ಒಂದು ಕಡೆ ಅರಬ್ಬೀ ಸಮುದ್ರ ಮತ್ತೊಂದು ಕಡೆ ಸೌಪರ್ಣಿಕಾ ನದಿ ನಡುವೆ ರಾಷ್ಟ್ರೀಯ ಹೆದ್ದಾರಿ. ಒಂದೇ ದಂಡೆಯ ...
ಅರಬ್ಬಿ ಸುಮುದ್ರದ ಮಧ್ಯಭಾಗದಲ್ಲಿ ಬಲೆ ಹಾಕಿದಾಗ ಅಂದಾಜು 1200 ಕ್ಕೂ ಹೆಚ್ಚು ಕೇಜಿ ತೂಕದ ವೇಲ್ ಜಾತಿಯ ತಿಮಿಂಗಿಲ್ಲ ಸಿಕ್ಕಿದೆ. ಬೃಹತ್ ಗಾತ್ರದ ತಿಮಿಂಗಿಲ ಕಂಡು ಮೀನುಗಾರರು ಶಾಕ್ ಆಗಿದ್ದಾರೆ. ಸದ್ಯ ಮೀನುಗಾರರು ವೇಲ್ ...
ಹಿರಿಯ ಭಾಗವತ ಕೊಳಗಿ ಅವರ ಹಿನ್ನೆಲೆ ಧ್ವನಿಯಲ್ಲಿ ಹಾಡಲಾಗಿರುವ ಯಕ್ಷಗಾನ ವಂದೇ ಮಾತರಂ ಹಾಡಿಗೆ, ತಾಯಿ ಮಗ ಕಲಾತ್ಮಕವಾಗಿ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಸಮುದ್ರದ ದಡದಲ್ಲಿ ನಿಂತು ಕುಣಿದ ಕುಣಿತ ಎಲ್ಲರನ್ನು ಆಕರ್ಷಿಸುತ್ತಿದೆ. ...
ಬಂದರು ವಿಸ್ತರಣೆ ಕಾಮಗಾರಿ ಪರಿಸರಕ್ಕೆ ಮಾರಕವಾಗಿ ನಡೆಯುತ್ತಿದೆಯೇ ಎನ್ನುವುದನ್ನು ಸ್ಥಳೀಯವಾಗಿ ಪರಿಶೀಲನೆ ನಡೆಸಲು ರಾಜ್ಯ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಾರವಾರಕ್ಕೆ ಭೇಟಿ ನೀಡಿದರು. ಜಿಲ್ಲಾಧಿಕಾರಿ ಕಛೇರಿಯಲ್ಲಿ ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ...