ಚಿತ್ರದುರ್ಗದಲ್ಲಿ ಸರ್ಕಾರಿ ಕೊವಿಡ್ ಆಸ್ಪತ್ರೆ ಸೇರಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಫುಲ್ ಆಗಿವೆ. ಹೀಗಾಗಿ, ಸೋಂಕಿತರು ಬೆಡ್ಗಾಗಿ ಆಸ್ಪತ್ರೆಗಳಿಗೆ ಅಲೆದರೂ ಸಕಾಲಕ್ಕೆ ಬೆಡ್ ಸಿಗುತ್ತಿಲ್ಲ. ಬೆಡ್ ಸಿಕ್ಕರೂ ಸಮರ್ಪಕ ಆಕ್ಸಿಜನ್ ಮತ್ತು ಚಿಕಿತ್ಸೆ ...
ಜಿಮ್ಸ್ ಆಸ್ಪತ್ರೆಯಲ್ಲಿದ್ದ 58 ವೆಂಟಿಲೇಟರ್ ಬೆಡ್ಗಳು ಹಾಗೂ ಉಳಿದ ಆಕ್ಸಿಜನ್ ಬೆಡ್ಗಳು ಭರ್ತಿಯಾಗಿವೆ. ಹೊಸ ಸೋಂಕಿತರು ಬಂದ್ರೆ ಆಕ್ಸಿಜನ್ ಬೆಡ್ಗಳು ಇಲ್ಲ. ಹೀಗಾಗಿ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಆಕ್ಸಿಜನ್ ಬೆಡ್ಗಳ ವ್ಯವಸ್ಥೆಯನ್ನು ...
ಖಾಸಗಿ ಆಸ್ಪತ್ರೆ ಒಕ್ಕೂಟದ ಫನಾ ವತಿಯಿಂದ ಇಂದಿನಿಂದ ‘ಸರ್ಚ್ ಮೈ ಬೆಡ್ ಪೋರ್ಟಲ್’ ಕಾಱರಂಭಗೊಳ್ಳಲಿದೆ. ಬೆಳಗ್ಗೆ 11ಕ್ಕೆ ಸಚಿವ ಸುಧಾಕರ್ರಿಂದ ಪೋರ್ಟಲ್ಗೆ ಚಾಲನೆ ಸಿಕಿದ್ದು ಫನಾ ಅಧ್ಯಕ್ಷ ಡಾ.ಪ್ರಸನ್ನ, ಖಾಸಗಿ ಆಸ್ಪತ್ರೆ ಮಾಲೀಕರು ಭಾಗಿಯಾಗಿದ್ದಾರೆ. ...
ತೇಜಸ್ವಿ ಸೂರ್ಯ ಮಾತಿನ ನಂತರ ಧೈರ್ಯ ಬಂದಿತ್ತು. ಆದ್ರೆ ಈಗಲೂ ಯಾವ ಬೆಡ್ಗಳೂ ಸಿಗ್ತಿಲ್ಲ. ಐಸಿಯು ಸಮಸ್ಯೆ ತುಂಬಾ ಇದೆ, ಐಸಿಯು ಸಿಗದೆ ನಮ್ ಮಾವನನ್ನ ಕಳೆದುಕೊಂಡ್ವಿ. ಬಿಬಿಎಂಪಿಗೆ ಕಾಲ್ ಮಾಡಿ ಮಾಡಿ ಸಾಕಾಯ್ತು.... ...
ಕರುನಾಡಿನಲ್ಲಿ ಕಿಲ್ಲರ್ ಕೊರೊನಾ ಹೆಚ್ಚು ಆರ್ಭಟಿಸ್ತಿರೋದು ರಾಜಧಾನಿ ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಪತ್ತೆಯಾಗ್ತಿರೋ ಸೋಂಕಿತರಿಂದಾಗಿ ಅಪಾಯದ ಪರಿಸ್ಥಿತಿ ಎದುರಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಕೊವಿಡ್ ರೋಗಿಗಳಿಗೆ ಬೆಡ್ ಸಿಗ್ತಿಲ್ಲ. ...
ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಬಳಿಕ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹಿಳೆಯರು ಪರದಾಡುವಂಥ ಸ್ಥಿತಿ ಜಿಲ್ಲೆಯ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ವೈದ್ಯರ ವಿರುದ್ಧ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರ ಕುಟುಂಬಸ್ಥರು ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ...