ಐಸ್ಲ್ಯಾಂಡ್ ನ ಕೋಸ್ಟ್ ಗಾರ್ಡ್ ನೀಡಿರುವ ಹೇಳಿಕಯೊಂದರಲ್ಲಿ, ವಿಮಾನವು ದೇಶದ ರಾಜಧಾನಿ ಮತ್ತು ಅಲ್ಲಿನ ಏಕಮಾತ್ರ ದೊಡ್ಡ ನಗರವಾಗಿರುವ ರೀಜಾವಿಕ್ ನಿಂದ ಪೂರ್ವಕ್ಕೆ 40 ಕಿಮೀ (25 ಮೈಲಿ) ದೂರದಲ್ಲಿರುವ ಥಿಂಗ್ವಲ್ಲವನ್ ಸರೋವರನಲ್ಲಿ ಪತ್ತೆಯಾಗಿದೆ. ...
ಬೆಲ್ಜಿಯಂನ ವಿಮಾನ ನಿಲ್ದಾಣವೊಂದರಲ್ಲಿ ಅಫ್ಘಾನಿಸ್ತಾನದಿಂದ ಪಾರಾಗಿ ಬಂದ ಪುಟ್ಟ ಬಾಲಕಿಯೊಬ್ಬಳು ನಗುತ್ತಾ, ಕುಣಿಯುತ್ತಾ ಕುಟುಂಬದೊಂದಿಗೆ ಹೆಜ್ಜೆ ಹಾಕಿರುವುದು ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಬೆಲ್ಜಿಯಂನ ಮಾಜಿ ಪ್ರಧಾನಿ ಸೇರಿದಂತೆ ಹಲವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ...