ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆ ಹಿನ್ನಲೆ ಇಂದು (ಆಗಸ್ಟ್ 14) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ಏರ್ಪಡಿಸಿದ್ದು, ಕೊರೊನಾ ನಿಯಂತ್ರಣಕ್ಕೆ ಏನೆಲ್ಲಾ ನಿಯಮಾವಳಿಗಳು ಅಗತ್ಯ ಎಂದು ತಿಳಿಯಲು ತಜ್ಞರ ಅಭಿಪ್ರಾಯ ಕೇಳಲಿದ್ದಾರೆ. ...
ಸದ್ಯಕ್ಕೆ ಸರ್ಕಾರ ಯಾವುದೇ ಲಾಕ್ಡೌನ್ ಆದೇಶ ಮಾಡಿಲ್ಲ. ಆದರೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು, ಬಿಬಿಎಂಪಿ ಅಧಿಕಾರಿಗಳು ಲಾಕ್ಡೌನ್ ಮಾಡೋದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 0.67ರಷ್ಟು ...
Bangalore Unlock Guidelines: ರಫ್ತು ಆಧಾರಿತ ಕೈಗಾರಿಕೆಗಳಿಗೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಮೊದಲ ಹಂತದಲ್ಲಿ, ವಾಣಿಜ್ಯ ಉದ್ಯಮಗಳಿಗೆ ಎರಡನೇ ಹಂತದಲ್ಲಿ, ಬಾರ್ ಮತ್ತು ರೆಸ್ಟೋರಂಟ್ಗಳ ಕಾರ್ಯಾಚರಣೆಗೆ ಮೂರನೇ ಹಂತದಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ...
Bengaluru Unlock: ಆಟೋ, ಓಲಾ, ಉಬರ್, ಬಿಎಂಟಿಸಿ ಕೆಎಸ್ಆರ್ಟಿಸಿ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೊವಿಡ್ ತಡೆ ನಿಯಮಾವಳಿ ಪಾಲನೆ ಕಡ್ಡಾಯವಾಗಲಿದೆ. ಶೇ.50 ರಷ್ಟು ಮಾತ್ರ ಪ್ರಯಾಣಿಕರು ಮಾತ್ರ ...
Karnataka Lockdown: ಮೇ 10ರಿಂದ ಜಾರಿಯಾಗಿದ್ದ ಮೊದಲ ರೌಂಡ್ ಲಾಕ್ಡೌನ್ ಇವತ್ತಿಗೆ ಅಂತ್ಯವಾಗಿದೆ. ಇಷ್ಟು ದಿನ ನೀವು ನೋಡಿದ ಲಾಕ್ಡೌನೇ ಬೇರೆ, ಇವತ್ತಿನಿಂದ ಶುರುವಾಗವಿರೋ ಲಾಕ್ಡೌನ್ ಖದರೇ ಬೇರೆ. ಇಂದಿನಿಂದ ಹೊಸ ಲಾಕ್ಡೌನ್ ಜಾರಿಯಾಗಿದ್ದು, ...
ಮದುವೆ ಇಲ್ಲ, ದೇವಸ್ಥಾನ ಇಲ್ಲ, ಯಾವುದೇ ಸಮಾರಂಭ ಇಲ್ಲ. ಸತ್ತವರ ಪೂಜೆಗೆ ಮಾತ್ರ ಬೇಕಾಗುವಷ್ಟು ಹೂವನ್ನು ವ್ಯಾಪಾರಿಗಳು ತಂದಿದ್ದರು. ಹೀಗಿದ್ದರೂ ಮಾರಟಕ್ಕೆ ಕಡಿಮೆ ಅವಧಿ ನಿಗದಿ ಹಿನ್ನಲೆಯಲ್ಲಿ ಹೂವುಗಳು ಬಾಡಿ ಹೋಗಿದೆ. ಇದರಿಂದ ಬೇಸರಗೊಂಡ ...
ಇಷ್ಟು ದಿನ ಬೇಕಾಬಿಟ್ಟಿಯಾಗಿ ತಿರುಗಾಡಿದ್ರಿ.. ಪೊಲೀಸ್ರು ಎಷ್ಟೇ ಹೇಳಿದ್ರೂ ಕೇಳದೇ ಓಡಾಡಿದ್ರಿ.. ಕೆಲಸದ ನೆಪ ಮಾಡ್ಕೊಂಡು ಬೈಕ್ನಲ್ಲಿ ಸುತ್ತಾಡಿದ್ರಿ.. ಆದ್ರೆ, ಇನ್ಮುಂದೆ ಪರಿಸ್ಥಿತಿ ಬೇರೆಯದ್ದೇ ಇರುತ್ತೆ.. ಅನಗತ್ಯವಾಗಿ ಹೊರಬರೋದು, ಬೇಕಾಬಿಟ್ಟಿಯಾಗಿ ತಿರುಗಾಡೋಕೆ ಚಾನ್ಸೇ ಇರಲ್ಲ. ...
ಇಂದು ಬೆಳಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳ ಮೇಲೆ ಪ್ರಕರಣ ದಾಖಲಿಸಿ, ಜಪ್ತಿ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ. ಮೆಡಿಕಲ್ ಎಮರ್ಜೆನ್ಸಿ ಹೊರತಾಗಿ ಯಾವುದೇ ...
ಸಿಲಿಕಾನ್ ಸಿಟಿ ಬೆಂಗಳೂರು ಲಾಕ್ಭವಿಷ್ಯ ಏನಾಗುತ್ತೆ.? ಹೌದು ಬಂದ್ ಭವಿಷ್ಯ ಏನಾಗುತ್ತೆ ಅನ್ನೋದಿಕ್ಕೆ ಇಂದು ಮುಹೂರ್ತ ಫಿಕ್ಸ್ ಆಗಿದೆ. ಇದೇ ವಿಚಾರವಾಗಿ ಇಂದು ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಫ್ರೆನ್ಸ್ ಮೂಲಕವೇ ಸರ್ವ ಪಕ್ಷ ಸಭೆ ...
ಬೆಂಗಳೂರು: ಕೊರೊನಾ ಕಟ್ಟಿಹಾಕಲು ರಾಜ್ಯ ಸರ್ಕಾರ ಕಳೆದ ವಾರ ಬೆಂಗಳೂರಿಗೆ ಬೀಗ ಹಾಕಿತ್ತು. ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಲಾಕ್ಡೌನ್ ತೆರವುಗೊಳಿಸಿ, ಸಂಡೇ ಲಾಕ್ಡೌನ್ನ ಮುಂದುವರಿಸಿತ್ತು. ಹೀಗಾಗಿಯೇ ನಿನ್ನೆ ರಾತ್ರಿಯಿಂದ ಸಂಡೇ ಲಾಕ್ಡೌನ್ ಶುರುವಾಗಿದ್ದು, ನಾಳೆ ...