BBL 2021-22: ಮೆಲ್ಬೋರ್ನ್ನ ಡಾಕ್ಲ್ಯಾಂಡ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್ನಲ್ಲಿ, ಪರ್ತ್ ಏಕಪಕ್ಷೀಯ ರೀತಿಯಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು 79 ರನ್ಗಳಿಂದ ಸೋಲಿಸಿತು. ...
BBL 2021-22: ಅಡಿಲೇಡ್ ಸ್ಟ್ರೈಕರ್ಸ್ನ ಮ್ಯಾಥ್ಯೂ ರೆನ್ಶಾ ಅವರು ಹೇಡನ್ ಕಾರ್ ಅವರ ಕ್ಯಾಚ್ ಅನ್ನು ಕೈಬಿಟ್ಟಿದ್ದೆ ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು. ಕರ್ ಕೇವಲ 16 ರನ್ಗಳಿಸಿದ್ದಾಗ, ಅವರು ಜೀವದಾನ ಪಡೆದರು ಮತ್ತು ...
BBL 2021-22: ಚಾಲೆಂಜರ್ ಪಂದ್ಯಕ್ಕೂ ಮುನ್ನ ಜೋಶ್ ಫಿಲಿಪೆ ನಿರ್ಗಮಿಸಿದ್ದು ಸಿಡ್ನಿ ಸಿಕ್ಸರ್ಸ್ಗೆ ಭಾರಿ ಹಿನ್ನಡೆ ಎಂದೇ ಹೇಳಬಹುದು. ಏಕೆಂದರೆ ಫಿಲಿಪೆ ಸಿಡ್ನಿ ಸಿಕ್ಸರ್ಸ್ ಪರ ಈ ಸೀಸನ್ನಲ್ಲಿ 14 ಇನ್ನಿಂಗ್ಸ್ಗಳಲ್ಲಿ 429 ರನ್ ...
ಬಿಗ್ ಬ್ಯಾಷ್ ಲೀಗ್ನ ಈ ಸೀಸನ್ನಲ್ಲಿ 10 ಕ್ಕೂ ಹೆಚ್ಚು ಕ್ಯಾಚ್ಗಳನ್ನು ಹಿಡಿದ ಐದು ಆಟಗಾರರಿದ್ದಾರೆ. ಈ ಬಾರಿಯ ಬಿಬಿಎಲ್ನಲ್ಲಿ ಮ್ಯಾಥ್ಯೂ ಶಾರ್ಟ್ 12 ಕ್ಯಾಚ್ಗಳನ್ನು ಹಿಡಿದರೆ, ಸಿಡ್ನಿ ಸಿಕ್ಸರ್ಸ್ನ ಶಾನ್ ಅಬಾಟ್ ಮತ್ತು ...
BBL 2021-22: ರೆನ್ಶಾ 31 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿದರು. ಮತ್ತೊಂದೆಡೆ ಕಾಕ್ಬೈನ್ 42 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 71 ರನ್ ಗಳಿಸಿ ಅಜೇಯರಾಗಿ ...
Glenn Maxwell Catch: ಈ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 149 ರನ್ ಕಲೆಹಾಕಿತು. 150 ರನ್ಗಳ ಗುರಿ ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ಪರ ಜೋ ಕ್ಲಾರ್ಕ್ ...
Rashid Khan: ಕ್ರಿಸ್ ಲಿನ್ನಂತಹ ಬಲಿಷ್ಠ ದಾಂಡಿಗರನ್ನು ಹೊಂದಿದ್ದ ಈ ಪಂದ್ವನ್ನು ಬ್ರಿಸ್ಬೇನ್ ಹೀಟ್ ಈ ಪಂದ್ಯವನ್ನು ಗೆಲ್ಲಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ರಶೀದ್ ಖಾನ್. ...
Joe Michael Clarke: ಇಂಗ್ಲೆಂಡ್ ಆಟಗಾರನಾಗಿರುವ ಜೋ ಮೈಕಲ್ ಕ್ಲಾರ್ಕ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 93 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 18 ಶತಕಗಳು, 23 ಅರ್ಧ ಶತಕಗಳೊಂದಿಗೆ ಒಟ್ಟು 5609 ...
Daniel sams: 210 ರನ್ಗಳ ಗುರಿ ಪಡೆದ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸಿಡ್ನಿ ಥಂಡರ್ ಬೌಲರುಗಳು ಯಶಸ್ವಿಯಾದರು. ...
MS Dhoni: ಯುವ ವೇಗದ ಬೌಲರ್ ಪಾಕಿಸ್ತಾನದ ಹ್ಯಾರಿಸ್ ರೌಫ್ಗೆ ಧೋನಿ ತಮ್ಮ ಚೆನ್ನೈ ಸೂಪರ್ ಕಿಂಗ್ಸ್ನ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ರೌಫ್ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ. ...