ಸದ್ಯ, ಹಿಂದಿ ಧಾರಾವಾಹಿಗಳ ಟಿಆರ್ಪಿ ಲಿಸ್ಟ್ ಬಂದಿದೆ. ಈ ಪಟ್ಟಿಯಲ್ಲಿ ತೇಜಸ್ವಿ ಪ್ರಕಾಶ್ ನಟನೆಯ ‘ನಾಗಿನ್ 6’ ಧಾರಾವಾಹಿ ಕೂಡ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿಗೆ ಆರಂಭದಲ್ಲೇ 2.1 ರೇಟಿಂಗ್ ಸಿಕ್ಕಿದೆ. ...
ಶಮಿತಾಗೆ ಇದು ನಿಜಕ್ಕೂ ಕಷ್ಟವಾಗಿತ್ತು. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಶಮಿತಾ ಬಿಗ್ ಬಾಸ್ನಲ್ಲಿದ್ದಾಗ ಸಾಕಷ್ಟು ಆ್ಯಂಕ್ಸೈಟಿ ಕಾಡಿತ್ತು. ಮನೆಯಿಂದ ಹೊರ ಬಂದ ನಂತರದಲ್ಲಿ ಅವರು ಥೆರಪಿಗೆ ಒಳಗಾಗುತ್ತಿದ್ದಾರೆ. ...
ಬಿಗ್ ಬಾಸ್ ಶೋ ಮುಗಿದ ಬಳಿಕವೂ ರಿತೇಶ್ ಮತ್ತು ರಾಖಿ ಸಾವಂತ್ ಒಂದೇ ಮನೆಯಲ್ಲಿ ವಾಸವಾಗಿದ್ದರು. ಈಗ ಏಕಾಏಕಿ ಗಂಟುಮೂಟೆ ಕಟ್ಟಿಕೊಂಡು ರಿತೇಶ್ ಮನೆ ಬಿಟ್ಟು ಪರಾರಿ ಆಗಿದ್ದಾರೆ. ...
ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳೋಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ವರದಿ ಆಗಿದೆ. ಆದರೆ, ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ. ...
‘ನನ್ನ ಬಗ್ಗೆಯೂ ಹಲವರು ತುಂಬ ಮಾತುಗಳನ್ನು ಆಡಿದ್ದರು. ಆದರೆ ನಾನು ಅದನ್ನೆಲ್ಲ ದೊಡ್ಡದು ಮಾಡಲಿಲ್ಲ’ ಎಂದು ಬಿಗ್ ಬಾಸ್ 15ನೇ ಸೀಸನ್ ವಿನ್ನರ್ ತೇಜಸ್ವಿ ಪ್ರಕಾಶ್ ಹೇಳಿದ್ದಾರೆ. ...
ಈಗ ಶಮಿತಾ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ರಾಕೇಶ್ ಅವರನ್ನು ಮದುವೆ ಆಗೋಕೆ ಅವರು ಸಿದ್ಧರಿದ್ದಾರಂತೆ. ಆದರೆ.. ಅವರು ಸದ್ಯಕ್ಕೆ ವಿವಾಹ ಆಗುತ್ತಿಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ. ...