ಮೂರು ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇದೀಗ ಮೃತಪಟ್ಟಿವೆ. ಮೂರು ಪುಟ್ಟ ಮಕ್ಕಳ ಸಾವಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ...
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಗೆ ಭೇಟಿ ನೀಡಿದ್ರು. ಸಿಎಂ ಭೇಟಿ ವೇಳೆ ಆಸ್ಪತ್ರೆ ಶುಚಿತ್ವ ಕಾರ್ಯ ಮಾಡಿ ಔಷಧಿ ಕೊಡುತ್ತೀವಿ ಅಂದಿದ್ದರು. ...
ಸರ್ಜನ್ ಡಾ.ಹುಸೇನ್ ಸಾಬ್ ನಿನ್ನೆ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಆದರೆ ನಿವೃತ್ತಿಗೂ ಮುನ್ನ 7 ನರ್ಸ್ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಬಿಮ್ಸ್ ಆಡಳಿತ ಮಂಡಳಿ ಮೇಲಾಧಿಕಾರಿಗಳ ತಪ್ಪಿಗೆ ಕೆಳ ಹಂತದ ಸಿಬ್ಬಂದಿ ಹೊಣೆಗಾರರನ್ನಾಗಿ ...
ಬಿಮ್ಸ್ನ ಕೊವಿಡ್ ವಾರ್ಡ್ ಸ್ಥಿತಿ ಕಂಡು ಡಿಸಿಎಂ ಲಕ್ಷ್ಮಣ ಸವದಿ ದಿಗ್ಬ್ರಾಂತರಾಗಿದ್ದಾರೆ. ಇದೇನು ಆಸ್ಪತ್ರೆಯೇ? ಎಂದು ಬಿಮ್ಸ್ ನಿರ್ದೇಶಕರಿಗೆ ಪ್ರಶ್ನಿಸಿದ್ದಾರೆ. ದನದ ಕೊಟ್ಟಿಗೆ ಇದಕ್ಕಿಂತಲೂ ಚೆನ್ನಾಗಿರುತ್ತೆ ಎಂದು ಗರಂ ಆಗಿದ್ದಾರೆ. ...
ಸೋಂಕಿತರಿದ್ದ ಆ್ಯಂಬುಲೆನ್ಸ್ನಲ್ಲೇ ಆರೋಗ್ಯವಂತ ಸಂಬಂಧಿಕರು ಪ್ರಯಾಣ ಮಾಡಿದ್ದಾರೆ. ಕುರಿ ಹಿಂಡಿನಂತೆ ಒಂದೇ ಆ್ಯಂಬುಲೆನ್ಸ್ನಲ್ಲೆ ಕೂರಿಸಿ ಸ್ಥಳಾಂತರ ಮಾಡಿರುವ ಬಿಮ್ಸ್ ಸಿಬ್ಬಂದಿ ಪದೇಪದೇ ಹಳೆಯ ತಪ್ಪುಗಳನ್ನೇ ಮರುಕಳಿಸುತ್ತಿದೆ. ಸೋಂಕಿತ ಸಂಬಂಧಿ ಜೊತೆ ಆ್ಯಂಬುಲೆನ್ಸ್ನಲ್ಲಿ ಆಶಾ ಕಾರ್ಯಕರ್ತೆ ...
ಬೆಳಗ್ಗೆ ಆರು ಗಂಟೆಯಿಂದಲೇ ರೋಗಿಗಳು ನೀರಿಗಾಗಿ ಪರಿತಪ್ಪಿಸುತ್ತಿದ್ದರೆ ಬಿಮ್ಸ್ ಆಡಳಿತ ಮಂಡಳಿ ಮಾತ್ರ ಸಾಯುವವರೂ ಸಾಯಲಿ ಬಿಡು ಎನ್ನುವ ಮನೋಭಾವನೆಯಲ್ಲಿ ವರ್ತಿಸುತ್ತಿದೆ. ಶೌಚಾಲಯದಲ್ಲಿ ನೀರಿಲ್ಲ, ಕುಡಿಯಲು ಕೂಡ ಹನಿ ನೀರಿಲ್ಲ. ಇದರಿಂದ ಪರದಾಡಿದ ರೋಗಿಗಳು ...
ಮಹಾಮಾರಿ ಕೊರೊನಾ ತಡೆಗಟ್ಟಲು ಸರ್ಕಾರ ನಾನಾ ಸರ್ಕಸ್ ಮಾಡ್ತಿದೆ. ಆದರೆ ಆಸ್ಪತ್ರೆಗಳೇ ಈ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿವೆ. ಕುಂದಾನಗರಿ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ನೋಡಿಕೊಳ್ಳಲು ಹಾಗೂ ಆರೈಕೆ ಮಾಡಲು ಕುಟುಂಬಸ್ಥರೇ ಮುಂದಾಗಿದ್ದರೆ. ...
ಈ ಮಾಹಿತಿ ತಿಳಿದು ಕೋಪಗೊಂಡ ಡಿಸಿಎಂ ಸವದಿ, ನೀವು ಜನರ ಜೀವ ತಿನ್ನುತ್ತೀರಲ್ರಿ.. ನಿಮಗೆ ದೊಡ್ಡ ನಮಸ್ಕಾರ. ನಿಮ್ಮಿಂದ ಸರ್ಕಾರಕ್ಕೆ ಒಳ್ಳೇ ಹೆಸರು ಬರ್ತಿದೆ ಎಂದು ವ್ಯಂಗ್ಯವಾಗಿ ಗರಂ ಆದರು. ...
ಪ್ರೀತಿಯನ್ನು ನಿರಾಕರಿಸಿದ್ದಕ್ಕೆ, ವಿವಾಹಿತ ಮಹಿಳೆ(ಸುಧಾ) ಇದ್ದ ಸ್ಥಳಕ್ಕೆ ಭಗ್ನ ಪ್ರೇಮಿ ಈರಣ್ಣ ಜಗಜಂಪಿ ಹೋಗಿ ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ...
ಬೆಳಗಾವಿ: ಅನಾರೋಗ್ಯದಿಂದ ಮೃತಪಟ್ಟ ತಾಯಿಯ ಅಂತ್ಯ ಕ್ರಿಯೆಗೂ ದುಡ್ಡಿಲ್ಲದೇ ಮಕ್ಕಳು ಪರದಾಡಿದ್ದು, ಅವರಿಗೆ ಹೆಲ್ಪ್ ಫಾರ್ ನೀಡಿ ಎಂಬ ಸಂಸ್ಥೆ ಸಹಾಯ ಮಾಡುವ ಮೂಲಕ ಪುಣ್ಯ ಕಾರ್ಯ ಮಾಡಿದೆ. ಸದ್ಯ ಮೂರು ದಿನದ ಬಳಿಕ ...