ಮನುಷ್ಯರಲ್ಲಿ H3N8 ತಳಿಯ ಹಕ್ಕಿ ಜ್ವರ ಪತ್ತೆಯಾಗಿರುವುದು ಇದೇ ಮೊದಲು. ಇದರಿಂದ ಮನುಷ್ಯರಿಗೆ ಅಷ್ಟೇನೂ ಹಾನಿಯಿಲ್ಲ, ಇದು ಮನುಷ್ಯರಲ್ಲಿ ಹೆಚ್ಚಾಗಿ ಹರಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ ...
Bird flu ಥಾಣೆ ಜಿಲ್ಲೆಯ ಶಹಾಪುರ ತಹಸಿಲ್ನ ವೆಹ್ಲೋಲಿ ಗ್ರಾಮದ ಫಾರಂನಲ್ಲಿ ಸುಮಾರು 100 ಕೋಳಿಗಳು ಹಠಾತ್ತನೆ ಸಾವನ್ನಪ್ಪಿದ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ...
ಆಲಪ್ಪುಳ ಮತ್ತು ನೆರೆಯ ಕೋಟ್ಟಯಂ ಜಿಲ್ಲೆಯಲ್ಲಿ ಬಾತುಕೋಳಿ ಸಾಕಣೆ ಒಂದು ಪ್ರಮುಖ ವ್ಯವಹಾರವಾಗಿದೆ. ಮೊಟ್ಟೆಗಳು ಮತ್ತು ಪಕ್ಷಿಗಳ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ, ಸಾಮಾನ್ಯವಾಗಿ ಕೋಳಿಗಿಂತ ಹೆಚ್ಚಿನ ಬೆಲೆಯಿದೆ. ...
ಕೇರಳದಲ್ಲಿ ಕಳೆದ ಕೆಲವು ವಾರಗಳಿಂದಲೂ ಹಕ್ಕಿಜ್ವರದ ಆತಂಕ ಇದೆ. ಇಲ್ಲಿ ಬಾತುಕೋಳಿಗಳು ಸೇರಿ ಮನೆಯಲ್ಲಿ ಸಾಕುವ ಕೆಲವು ಪಕ್ಷಿಗಳು ಸಾಯುತ್ತಿವೆ. ಅದರಲ್ಲಿ ಕಳೆದ ವಾರ ಆಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಸರ್ಕಾರವೂ ...
ಅನೇಕ ಹಿನ್ನೀರು ಮತ್ತು ಜಲಮೂಲಗಳಿಂದ ಕೂಡಿದ ಜಿಲ್ಲೆಯಲ್ಲಿ ರೈತರು ಬಾತುಕೋಳಿಗಳನ್ನು ಸಾಕುತ್ತಾರೆ ಇಲ್ಲಿ ಹಕ್ಕಿ ಜ್ವರ ಕಾಣಿಸುಕೊಳ್ಳುವುದೂ ಜಾಸ್ತಿ. ಇತರ ದೇಶಗಳಿಂದ ವಲಸೆ ಬರುವ ಪಕ್ಷಿಗಳು ವೈರಸ್ನ ಮುಖ್ಯ ವಾಹಕಗಳಾಗಿವೆ ಎಂದು ವರದಿಯಾಗಿದೆ. ...
AIIMS: ಹಕ್ಕಿ ಜ್ವರ ಸಾಂಕ್ರಾಮಿಕ ಆಗಿರುವ ಕಾರಣಕ್ಕೆ ಬಾಲಕನ ಸಂಪರ್ಕಕ್ಕೆ ಬಂದ ದೆಹಲಿ ಏಮ್ಸ್ನ ಎಲ್ಲ ಸಿಬ್ಬಂದಿಯೂ ಐಸೋಲೇಟ್ಗೆ ಒಳಗಾಗಿದ್ದಾರೆ. ಈ ಬಗ್ಗೆ ಎಎನ್ಐ ಜತೆ ಮಾತನಾಡಿದ ಏಮ್ಸ್ ವೈದ್ಯರೊಬ್ಬರು, ಈ ಬಾಲಕನಿಗೆ ಲ್ಯುಕೋಮಿಯಾ ...
H10N3 Virus: ಎಚ್ 10 ಎನ್ 3 ಕೋಳಿಗಳಲ್ಲಿನ ಹಕ್ಕಿ ಜ್ವರ ಕಡಿಮೆ ರೋಗಕಾರಕ ಅಥವಾ ತುಲನಾತ್ಮಕವಾಗಿ ಕಡಿಮೆ ತೀವ್ರವಾಗಿದೆ. ಇದು ದೊಡ್ಡ ಪ್ರಮಾಣದಲ್ಲಿ ಹರಡುವ ಅಪಾಯವು ತುಂಬಾ ಕಡಿಮೆಯಾಗಿದೆ ಎಂದು ಚೀನಾದ ಆರೋಗ್ಯ ...
H10 N3 in Human: ಸದ್ಯ ವ್ಯಕ್ತಿ ಆರೋಗ್ಯವಾಗಿದ್ದು, ಮರಳಿ ಮನೆಗೆ ತೆರಳಲು ಸನ್ನದ್ಧರಾಗಿದ್ದಾರೆ. ಅವರ ಸಂಪರ್ದಲ್ಲಿರುವ ವ್ಯಕ್ತಿಗಳಲ್ಲೂ ವೈರಸ್ ಪತ್ತೆಯಾಗಿಲ್ಲ ಎಂದು ಚೀನಾದ ಆರೋಗ್ಯ ಆಯೋಗ ತಿಳಿಸಿದೆ. ...
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಪೌಲ್ಟ್ರಿ ಫಾರಂನಲ್ಲಿ ಕೋಳಿಗಳ ನಿಗೂಢ ಸಾವಾಗಿದೆ. ಕಳೆದ 8 ದಿನಗಳಲ್ಲಿ 7ರಿಂದ 8 ಸಾವಿರ ಕೋಳಿಗಳು ಮೃತಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಕೋಳಿ ಜ್ವರದ ಭೀತಿ ಹುಟ್ಟುಕೊಂಡಿದೆ. ...