ಪುಟ್ಟ ಬಾಲಕಿಗೆ ಕಥಕ್ ಕಲಿಸುವ ವೇಳೆ ಆಕೆಯ ಕಾಲುಗಳನ್ನು ಮುಟ್ಟಿ ಪ್ರೀತಿಯಿಂದ ಕಲಾಭ್ಯಾಸ ಮಾಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇದು ಪಂಡಿತ್ ಬಿರ್ಜೂ ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಎಂದು ನೆಟ್ಟಿಗರು ಬಿರ್ಜೂ ಅವರನ್ನು ...
ಬಿರ್ಜೂ ಮಹಾರಾಜ್ ಅವರ ಮೂಲ ಹೆಸರು ಬ್ರಿಜ್ ಮೋಹನ್ ನಾಥ್ ಮಿಶ್ರಾ. ಅವರು 1937ರ ಫೆಬ್ರವರಿ 4ರಂದು ಉತ್ತರ ಪ್ರದೇಶದ ಹಂಡಿಯಾದಲ್ಲಿ ಜನಿಸಿದ್ದಾರೆ. ಇವರು ಹುಟ್ಟಿದ್ದು ಕಥಕ್ ನೃತ್ಯಗಾರರ ಮಹಾರಾಜ್ ಕುಟುಂಬದಲ್ಲಿ. ...