ಕೊರೊನಾ ಲಾಕ್ಡೌನ್ ವೇಳೆ ಸಂಕಷ್ಟ ಹಿನ್ನೆಲೆ ನೂರಾರು ಬಡ ಜನರು, ನಿರ್ಗತಿಕರಿಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಸ್ವತಃ ಬಿರಿಯಾನಿ ಹಂಚಿದ್ದಾರೆ. ಬೆಳಗಿನ ತಿಂಡಿಗೆ ಬಿಸಿ ಬಿಸಿ ಬಿರಿಯಾನಿ ನೀಡಿದ್ದಾರೆ ಸಚಿವ ಎಂಟಿಬಿ ನಾಗರಾಜ್. ...
Biryani Baduta: ಕೊರೊನಾ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಪರದಾಡ್ತಿರೂ ಬಡ ಜನ ಮಂಗಳವಾರದ ಹಿನ್ನೆಲೆ ಬಿರಿಯಾನಿ ಬಾಡೂಟ ಮಾಡಿದ್ದಾರೆ. ಅಂದಹಾಗೆ ಸಚಿವ ಎಂಟಿಬಿ ನಾಗರಾಜ್ ಪ್ರತಿ ಮಂಗಳವಾರ ಇದೇ ರೀತಿ ಇಲ್ಲಿ ಬಿರಿಯಾನಿ ...