ಅಮೇರಿಕಾದ ವ್ಯಕ್ತಿಯೊಬ್ಬ ರೇಪ್ ಸಂಬಂಧಿತ ಪ್ರಕರಣದಲ್ಲಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ತನ್ನ ಸಾವಿನ ಕುರಿತೇ ಕತೆ ಕಟ್ಟಿದ್ದಾನೆ. ಇದೀಗ ಆರೋಪಿ ಸ್ಕಾಟ್ಲಂಡ್ನಲ್ಲಿ ಪತ್ತೆಯಾಗಿದ್ದಾನೆ. ...
ಹುಡುಕಾಟ ನಡೆಸುತ್ತಿದ್ದ ಗುಂಪಿನವರು ಕಾಡಿನಲ್ಲಿ ಬೇಹನ್ ಮುಟ್ಲು ಎಂದು ಆತನ ಹೆಸರನ್ನು ಜೋರಾಗಿ ಕೂಗಿದಾಗ ನಾನಿಲ್ಲೇ ಇದ್ದೇನೆ ಎಂದು ಈತ ಹೇಳಿದ್ದಾರೆ. ಆಗ ನಾಪತ್ತೆಯಾಗಿದ್ದು ತಾನೇ ಎಂದು ಆತನಿಗೆ ಗೊತ್ತಾಗಿದೆ! ...