Home » Blankets
ಹಗಲು ರಾತ್ರಿ ಎಂದು ಮೀನಾಮೇಷ ಎಣಿಸದೇ ರಸ್ತೆ ಪಕ್ಕದಲ್ಲಿ ಮಲಗಿರುವ ನಿರ್ಗತಿಕರನ್ನು ಹುಡುಕಾಡಿ ಚಳಿಯಿಂದ ರಕ್ಷಿಸಿಕೊಳ್ಳಲು ಬ್ಲಾಂಕೇಟ್ಗಳನ್ನು ಕೊಡುವ ಮೂಲಕ ‘ಕನಸಿನ ರಾಣೆಬೆನ್ನೂರು' ಎಂಬ ವಿಶೇಷ ತಂಡ ಮಾನವೀಯತೆ ಮೆರೆದಿದೆ. ...
ಡಿಸೆಂಬರ್ ಬಂದ್ರೆ ಸಾಕು ಚಳಿ ಹೆಚ್ಚಾಗಿ ರಾತ್ರಿ ಮನೆಯಿಂದ ಹೊರಗೆ ಬರೋಕೆ ಕಷ್ಟವಾಗುತ್ತೆ. ಇಂತಹ ಸಂದರ್ಭದಲ್ಲೂ ನಿರ್ಗತಿಕರು ಸೇರಿ ಕೆಲವರು ಬೀದಿ ಬದಿ ಮಲಗಿ ಜೀವನ ಸಾಗಿಸ್ತಾರೆ. ಇಂತವರಿಗೆ ಯಾರೋ ಬಂದು ಹೊದಿಕೆ ಹೊದಿಸಿ ...