ದಕ್ಷಿಣ ಭಾರತದಲ್ಲಿ ಮಸಾಲೆದೋಸೆಗೆ ಮೊದಲ ಆದ್ಯತೆ. ದಕ್ಷಿಣ ಕನ್ನಡದಲ್ಲಿ ನೀರು ದೋಸೆ ಹೆಸರುವಾಸಿ. ಇನ್ನು ದಾವಣಗೆರೆಯಲ್ಲಿ ಬೆಣ್ಣೆ ಮಸಾಲೆ ಪ್ರಸಿದ್ಧ. ಮೈಸೂರಿನ ಮೈಸೂರು ಮಸಾಲೆ ಬಗ್ಗೆ ಕೇಳದವರೇ ಇಲ್ಲ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ...
ಕೊರಗಜ್ಜ ಎಂಬ ದೈವಕ್ಕೆ ಅದರದ್ದೇ ಆದ ಒಂದು ಇತಿಹಾಸವಿದೆ. ಮೂಲತ: ಪಣಂಬೂರಿನ ಓಡಿ ಮತ್ತು ಅಚ್ಚು ಮೈರದಿ ಎಂಬ ಕೊರಗ ದಂಪತಿಗೆ ಜನಿಸಿದ ಮಗನೇ ತನಿಯ. ಆದರೆ ಕೇವಲ 20 ದಿನಗಳಲ್ಲಿ ತನ್ನ ತಂದೆ ...
Vivek Agnihotri | Anupam Kher: ‘ದಿ ಕಾಶ್ಮೀರ್ ಫೈಲ್ಸ್’ ಸದ್ಯ ದೇಶದೆಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಹಲವು ಕಾರಣಗಳಿಗೆ ಭಿನ್ನ ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಚಿತ್ರ ವೀಕ್ಷಿಸಿದ ನಂತರ ತಮ್ಮ ಅನಿಸಿಕೆಯನ್ನು ಬರಹ ರೂಪಕ್ಕಿಳಿಸಿದ್ದಾರೆ ...
ಲತಾ ಮತ್ತು ಮುಖೇಶ್ ಅವರ ಮಧುರ ದನಿ ಜತೆಗೆ ಆ ಹಾಡಿನಲ್ಲಿ ಮನಸ್ಸು ಸೆಳೆದದ್ದು ಹಿನ್ನೆಲೆಯಲ್ಲಿ ಪಿಟೀಲು ದನಿ. ಸಂಗೀತ ನಿರ್ದೇಶಕ ಪ್ಯಾರೆಲಾಲ್ ಶರ್ಮಾ ಅವರು ಒಬ್ಬ ನಿಪುಣ ಪಿಟೀಲು ವಾದಕರಾಗಿದ್ದರು. ಈ ಹಾಡಿನಲ್ಲಿ ...
ಗಾಳಿ,ಮಳೆ ,ಬಿಸಿಲು ,ಚಳಿಯಿಂದ ನಮ್ಮನ್ನು ಕಾಪಾಡುವ ಬಾಗಿಲು ಅತೀ ಹೆಚ್ಚು ಉಪಯೋಗಕ್ಕೆ ಬರುವುದು ನಮ್ಮ ಖಾಸಗಿತನವನ್ನು ಕಾಪಾಡುವುದಕ್ಕೆ. ಅಳು, ನಗು,ಸಿಟ್ಟು, ಕ್ರೌರ್ಯ ಭಯಗಳೆಲ್ಲವೂ ಮುಚ್ಚಿದ ಕೋಣೆಯೊಳಗೇ ನಡೆಯುತ್ತವೆ. ಮುಚ್ಚಿದ ಬಾಗಿಲು ದಿಗಿಲು ಹುಟ್ಟಿಸುವಂಥದ್ದೂ , ...
ಎಲ್ಲರೂ ಜತೆಯಾಗಿ ಕುಳಿತು ಮಾಡುವ ಊಟ, ಅಮ್ಮ ಬಡಿಸಿಕೊಟ್ಟಾಗ ತಿನ್ನುವ ಖುಷಿ, ಬಡಿಸುವಾಗ ಅಮ್ಮನ ಕಣ್ಣಲ್ಲಿ ಕಾಣುವ ಸಂತೃಪ್ತಿ ಉಂಟಲ್ಲಾ ಅದು ಪದಗಳಿಗೆ ನಿಲುಕದ್ದು. ಅಮ್ಮ ಬಡಿಸುವಾಗ ಆಕೆಯ ಮುಖವನ್ನೊಮ್ಮೆ ನೋಡಿ, ಆಕೆಯ ಕಣ್ಣಲ್ಲಿಯೂ ...
ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧವಾಗಿರುವಾಗ ಹಳೇ ನೆನಪುಗಳು ಕಣ್ಮುಂದೆ ಬರುತ್ತಿವೆ. ಕಳೆದು ಹೋದ ಕೆಲವು ವಿಳಾಸಗಳನ್ನು ಹುಡುಕಿ ತೆಗೆಯಬೇಕು, ಅವರಿಗೊಂದು ಗ್ರೀಟಿಂಗ್ ಕಾರ್ಡ್ ಕಳುಹಿಸಬೇಕು ಎಂದು ಮನಸ್ಸು ಬಯಸುತ್ತಿದೆ. ನಿಮಗೂ ಹಾಗೇ ಅನಿಸುತ್ತಾ? ...
ಇನ್ನೇನು ತಾಳಿ ಕಟ್ಟಲು ಎಲ್ಲ ಸಿದ್ಧತೆ ಆಗಿತ್ತು. ಅವನ ಮುಖದಲ್ಲಿ ಟೆನ್ಶನ್,ಸುತ್ತಲಿದ್ದವರು ಮೊಬೈಲ್ ಕ್ಯಾಮೆರಾ ಆನ್ ಮಾಡಿ ರೆಡಿ ಆಗಿದ್ದರು. ಮದುವೆ ಫೋಟೊಗ್ರಾಫರ್,ವಿಡಿಯೊಗ್ರಾಫರ್ಗೆ ಸರಿಯಾಗಿ ಕಾಣುವಂತೆ ನಮ್ಮನ್ನು ನಿಲ್ಲಿಸಿದ್ದರು. ಇನ್ನು ಕೆಲವೇ ಕ್ಷಣದಲ್ಲಿ ತಾಳಿ ...
ಊರಿನ ಮಣ್ಣಿನ ಸೆಳೆತವೇ ಹಾಗೆ. ಅದು ಪಟ್ಟಣವಲ್ಲ .ತೆಂಗು, ಕಂಗು ಕರಿಮೆಣಸು, ಮರಗೆಣಸು ಬೆಳೆಯುವ ಹಳ್ಳಿ. ಹಂಚಿನ ಮನೆ, ಅಂಗಳ ತುಂಬಾ ಅಡಿಕೆ, ಗಿಡಗಳ ಬುಡ ಕೆದಕುವ ಕೋಳಿ, ಮನೆಗೆ ಕಾವಲು ಕಾಯಲು ನಿಂತ ...
ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ತಮ್ಮ ಹಿಂಬಾಲಕರು ಹಾಗೂ ಅಭಿಮಾನಿಗಳನ್ನು ತಲುಪಲು ಫೇಸ್ಬುಕ್ ಬಳಕೆ ಮಾಡುತ್ತಿದ್ದಾರೆ. ಫೇಸ್ಬುಕ್ ಪೇಜ್ನಲ್ಲಿ ಈ ಮೊದಲು ಲೈಕ್ ಹಾಗೂ ಫಾಲೋವಿಂಗ್ ಆಯ್ಕೆ ಇತ್ತು. ಈಗ ಲೈಕ್ ಬಟನ್ ತೆಗೆಯಲು ...