ಸುಶಾಂತ್ ಸಾವಿಗೆ ರಿಯಾ ನೇರ ಕಾರಣ ಎಂದು ಅಭಿಮಾನಿಗಳು ಗೂಬೆ ಕೂರಿಸಿದರು. ಈ ಪ್ರಕರಣದ ಜಾಡು ಹುಡುಕಿ ಹೊರಟವರಿಗೆ ಮಾದಕದ್ರವ್ಯದ ವಾಸನೆ ಹೊಡೆದಿತ್ತು. ಹೀಗಾಗಿ, ರಿಯಾ ಅವರನ್ನು ಬಂಧಿಸಲಾಯಿತು. ...
ಶಿಖರ್ ಧವನ್ಗೆ ನಟನೆ ಬಗ್ಗೆ ಆಸಕ್ತಿ ಇದೆ. ಅವರು, ಸಾಖಷ್ಟು ಫನ್ನಿ ರೀಲ್ಸ್ಗಳನ್ನು ಮಾಡುತ್ತಿರುತ್ತಾರೆ. ಈಗ ಪ್ರಮುಖ ಪಾತ್ರ ಮಾಡುವ ಮೂಲಕ ಬಣ್ಣದ ಲೋಕದಲ್ಲಿ ಅವರು ಆ್ಯಕ್ಟೀವ್ ಆಗಲಿದ್ದಾರೆ ಎನ್ನಲಾಗುತ್ತಿದೆ. ...
ಕಂಗನಾ ರಣಾವತ್ ಸದ್ಯ ‘ಧಾಕಡ್’ ಸಿನಿಮಾ ಪ್ರಚಾರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ನ ಅನೇಕ ಸಿನಿಮಾಗಳು ಸೋಲು ಕಾಣುತ್ತಿವೆ. ಈ ಸಂದರ್ಭದಲ್ಲಿ ಅವರು ಈ ಚಿತ್ರದ ಮೂಲಕ ಗೆಲುವು ಕಾಣುವ ತವಕದಲ್ಲಿದ್ದಾರೆ. ...
ವೀಕೆಂಡ್ನಲ್ಲೂ ‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾಗೆ ಪ್ರೇಕ್ಷಕರು ಬರುತ್ತಿಲ್ಲ. ಹೀಗಾಗಿ, ಪ್ರದರ್ಶಕರು ಈ ಸಿನಿಮಾ ಬದಲು ‘ಕೆಜಿಎಫ್ 2’ ಹಾಗೂ ‘ಡಾಕ್ಟರ್ ಸ್ಟ್ರೇಂಜ್’ ಸೀಕ್ವೆಲ್ ಪ್ರದರ್ಶನ ಮಾಡುತ್ತಿದ್ದಾರೆ. ಇದು ಯಶ್ ರಾಜ್ ಫಿಲ್ಮ್ಸ್ ಕೋಪಕ್ಕೆ ಕಾರಣವಾಗಿದೆ. ...
Neha Kakkar: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಐಷಾರಾಮಿ ಹೋಟೆಲ್ನಲ್ಲಿ ನೇಹಾ ಕಕ್ಕರ್ ಪತಿ ರೋಹನ್ಪ್ರೀತ್ ಸಿಂಗ್ ಅವರು ಉಳಿದುಕೊಂಡಿದ್ದರು. ಶನಿವಾರ (ಮೇ 14) ರಾತ್ರಿ ಈ ಕಳ್ಳತನ ನಡೆದಿದೆ. ...