Satish Kumar: ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದಿಂದ ಒಟ್ಟು 9 ಬಾಕ್ಸರ್ಗಳು ಭಾಗವಹಿಸಿದ್ದರು. ಇದರಲ್ಲಿ 8 ಮಂದಿ ಈಗಾಗಲೇ ಔಟ್ ಆಗಿದ್ದು, ಇನ್ನು ಲೊವ್ಲಿನಾ ಅವರು ಮಹಿಳಾ ವೆಲ್ಟರ್ ವೇಟ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ...
Tokyo Olympics: ಮಹಿಳೆಯರ ಮಿಡಲ್ ವೇಟ್ನಲ್ಲಿ ಭಾರತದ ಪೂಜಾ ರಾಣಿ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಬಾಕ್ಸಿಂಗ್ನಲ್ಲಿ ಎರಡನೇ ಪದಕದ ನಿರೀಕ್ಷೆ ಹುಸಿಯಾಯಿತು. ...
Lovlina Borgohain: ಕೊಕುಗಿಕನ್ ಅರೆನಾದಲ್ಲಿ ನಡೆದ 16 ನೇ ಸುತ್ತಿನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತೆ ಲೊವ್ಲಿನಾ, ನಾಡಿನ್ ಅವರನ್ನು 3-2 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ...
ಇಂಗ್ಲೆಂಡ್ನ ಖ್ಯಾತ ವೃತ್ತಿಪರ ಬಾಕ್ಸರ್ ಅಮೀರ್ ಖಾನ್ ಲಾಕ್ಡೌನ್ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಬೋಲ್ಟನ್ನಲ್ಲಿ ತನ್ನ ಮಗಳ ಹುಟ್ಟುಹಬ್ಬವನ್ನ ಆಚರಿಸುವ ಸಲುವಾಗಿ, ಸಂಬಂಧಿಕರನ್ನೆಲ್ಲಾ ಒಟ್ಟಿಗೆ ಸೇರಿಸಿದ್ದಾರೆ. ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿರೋ ಅಮೀರ್ ಖಾನ್, ಕುಟುಂಬಸ್ಥರನ್ನ ...
ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಬಾಕ್ಸರ್ ಸುಮಿತ್ ಸಂಗ್ವಾನ್ಗೆ ನಾಡಾ ಒಂದು ವರ್ಷ ನಿಷೇಧ ಹೇರಿದೆ. ಸುಮಿತ್ ಉದ್ದೀಪನ ದ್ರವ್ಯ ಸೇವನೆ ಮಾಡಿರೋದು ಸಾಬೀತಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾಂಗ್ವಾನ್ಗೆ ನಿಷೇಧ ಹೇರಲಾಗಿದೆ. ...