Umran Malik: ಉಮ್ರಾನ್ ಮಲಿಕ್ ಭಾರತೀಯ ಕ್ರಿಕೆಟ್ನ ಅದ್ಭುತ ಆವಿಷ್ಕಾರ ಎಂದು ಹೊಗಳಿದ್ದಾರೆ. ಕಳೆದ 15-20 ವರ್ಷಗಳಲ್ಲಿ ವೇಗದ ಬೌಲರ್ಗಳ ವೇಗ ಕಡಿಮೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ...
Brett Lee: ವರ್ಲ್ಡ್ ಜೈಂಟ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯನ್ ವೇಗಿ ತಮ್ಮ ಗತಕಾಲದ ವೈಭವವನ್ನು ಮತ್ತೊಮ್ಮೆ ಮರುಕಳಿಸಿದ್ದಾರೆ. ಭಾರತ ಮಹಾರಾಜಸ್ ವಿರುದ್ಧ ಕೊನೆಯ ಓವರ್ ಅನ್ನು ಅದ್ಭುತವಾಗಿ ಬೌಲ್ ಮಾಡಿ ತಮ್ಮ ತಂಡಕ್ಕೆ ...
Brett Lee: ಬ್ರೆಟ್ ಲೀ ಆಸ್ಟ್ರೇಲಿಯಾವನನು 76 ಟೆಸ್ಟ್ಗಳು, 221 ಏಕದಿನ ಮತ್ತು 25 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಈ ವೇಳೆ ಒಟ್ಟು 718 ಅಂತರಾಷ್ಟ್ರೀಯ ವಿಕೆಟ್ಗಳನ್ನು ಪಡೆದಿದ್ದಾರೆ. ...
T20 World Cup: ರಾಹುಲ್ ಹೆಚ್ಚು ರನ್ ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಐಪಿಎಲ್ನಲ್ಲಿ ಅವರ ಪ್ರದರ್ಶನ ಉತ್ತಮವಾಗಿತ್ತು. ಭಾರತವು ರಾಹುಲ್ನನ್ನು ಬ್ಯಾಟಿಂಗ್ನ ಪ್ರಮುಖ ಕೇಂದ್ರವನ್ನಾಗಿಸಬೇಕು ...
ಟಿ 20 ಕ್ರಿಕೆಟ್ನಲ್ಲಿ ಇದುವರೆಗೆ 14 ಹ್ಯಾಟ್ರಿಕ್ ದಾಖಲಿಸಲಾಗಿದೆ. ಟಿ 20 ಕ್ರಿಕೆಟ್ನಲ್ಲಿ ಮೊದಲ ಹ್ಯಾಟ್ರಿಕ್ ದಾಖಲಿಸಿದ್ದು ಬ್ರೆಟ್ ಲೀ. ಆದಾಗ್ಯೂ, ಆಸ್ಟ್ರೇಲಿಯಾದ ನಾಥನ್ ಎಲ್ಲಿಸ್ ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ...
WTC Final: ಡಬ್ಲ್ಯೂಟಿಸಿ ಫೈನಲ್ ಸೌತಾಂಪ್ಟನ್ನಲ್ಲಿ ನಡೆಯಲಿದೆ. ಇಲ್ಲಿನ ಹವಾಮಾನವನ್ನು ಗಮನಿಸಿದರೆ ಇಲ್ಲಿನ ಪರಿಸ್ಥಿತಿ ನ್ಯೂಜಿಲೆಂಡ್ಗೆ ಅನುಕೂಲಕರವಾಗಿರುತ್ತದೆ. ...
ಕೊಲ್ಕತಾ ನೈಟ್ ರೈಡರ್ಸ್ ಪರ ಆಡುವ ಪ್ಯಾಟ್ ಕಮ್ಮಿನ್ಸ್ ಅವರು ಪಿ ಎಮ್ ಕೇರ್ಸ್ ನಿಧಿಗೆ 50,000 ಡಾಲರ್ಗಳ ದೇಣಿಗೆ ನೀಡಿದ ಒಂದು ದಿನದ ನಂತರ ರಾಜಸ್ತಾನ ರಾಯಲ್ಸ್ ತನ್ನ ದೇಣಿಗೆಯನ್ನು ಪ್ರಕಟಿಸಿದೆ. ...
ಬ್ರೆಟ್ ಲೀ, ಕೊರೊನಾ ಸೋಂಕಿತರಿಗೆ ಭಾರತದಾದ್ಯಂತ ಆಸ್ಪತ್ರೆಗಳಿಗೆ ಆಕ್ಸಿಜನ್ ನೀಡಲು, 1 ಬಿಟ್ ಕಾಯಿನ್ ಸಹಾಯ ಮಾಡಿದ್ದಾರೆ. 1 ಬಿಟ್ ಕಾಯಿನ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 41 ಲಕ್ಷ. ...
ನಿನ್ನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ಟೂರ್ನಿಯ ಎರಡನೇ ಜಯ ದಾಖಲಿಸಿತ್ತು. ಮುಂಬೈ ಇಂಡಿಯನ್ಸ್ ಮೂರನೇ ಸೋಲು ಕಂಡಿತು. ...
ಬೌಲಿಂಗ್ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಲು, ಹೊಸ ತಂತ್ರಗಳನ್ನು ಪ್ರಯೋಗಿಸಲು ಖುದ್ದು ಆರಂಭಿಸಿದೆ ಎಂದು ಹೇಳುವ ಕ್ರಿಷ್ಣ ತನ್ನ ವೃತ್ತಿಬದುಕನ್ನು ಯಾರೂ ಪ್ಲ್ಯಾನ್ ಮಾಡಲಿಲ್ಲ ಅದು ತಾನಾಗಿಯೇ ರೂಪುಗೊಂಡಿತು ಎನ್ನುತ್ತಾರೆ. ...