ವಾರ್ಡ್ನಲ್ಲಿದ್ದ 8 ರೋಗಿಗಳು ಬೇರೆ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಬ್ರಿಮ್ಸ್ ಸಿಬ್ಬಂದಿ ಎಡವಟ್ಟಿನಿಂದ ದೊಡ್ಡ ದುರಂತ ತಪ್ಪಿದೆ. ...
ಕಾರ್ನಿಂದ ಇಳಿದು ಓಡೋಡಿ ಬಂದವರೇ ಮಹ್ಮದ್ ರೌಫ್ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿದ್ದ ಚೇರ್, ವೈದ್ಯಕೀಯ ಉಪಕರಣ ಸೇರಿದಂತೆ ಕೈಗೆ ಸಿಕ್ಕವಸ್ತುಗಳಿಂದ ಅಟ್ಯಾಕ್ ಮಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರೋ ರೌಫ್ನನ್ನ ಹೈದ್ರಾಬಾದ್ನ ಖಾಸಗಿ ಆಸ್ಪತ್ರೆಗೆ ...
ಬೀದರ ಮಗುವೊಂದಕ್ಕೆ ಕೋವಿಡ್-19 ಕರೋನಾ ಸೋಂಕು ಇರುವುದು ದೃಢಪಟ್ಟ ಬಳಿಕ ಬೀದರನ ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಿ ಮಗುವನ್ನು ಗುಣಮುಖಪಡಿಸಲಾಗಿದೆ. ಮಕ್ಕಳ ವಿಭಾಗದ ಮುಖಸ್ಥರಾದ ಡಾ.ಶಾಂತಲ ಕೌಜಲಗಿ ಅವರ ಮಾರ್ಗದರ್ಶನದಲ್ಲಿ ಹಗಲಿರುಳು ...
ಬೀದರ್: ಅದು ಸರ್ಕಾರಿ ಆಸ್ಪತ್ರೆ. ಜನ ಅಲ್ಲಿದ್ದವರನ್ನ ದೇವರು ಅಂತಾ ನಂಬಿ ಚಿಕಿತ್ಸೆಗೆ ಹೋಗ್ತಾರೆ. ಆದ್ರೆ ಅವರು ಮಾಡ್ತಿದ್ದ ಕಳ್ಳ ಕೆಲಸ ಎಂತವರನ್ನೂ ಬೆಚ್ಚಿಬೀಳಿಸುತ್ತೆ. ಹೀಗೆ ಮಾಡಬಾರದ್ದನ್ನ ಮಾಡಿದ ಖದೀಮರು ಪೊಲೀಸರ ಅತಿಥಿಗಳಾಗಿದ್ದಾರೆ. ಚಿಕಿತ್ಸೆಗೆ ...