Union Budget Expectations: ನಿರ್ಮಲಾ ಸೀತಾರಾಮನ್ ಮಂಡಿಸಲಿರುವ 2022-23ರ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಕೃಷಿ ಸಾಲದ ಗುರಿಯನ್ನು ಸುಮಾರು 18 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ. ರೈಲ್ವೆ ಇಲಾಖೆಗೆ ಹಂಚಿಕೆ ಮಾಡುವ ಹಣದ ...
ನಿರ್ಮಲಾ ಸೀತಾರಾಮನ್ ಮಂಡಿಸಿರುವ ಮುಂಗಡಪತ್ರದ ಬಗ್ಗೆ ವಿರೋಧ ಪಕ್ಷಗಳು ಏನೇ ಹೇಳಲಿ, ಇಂಥ ವಿಶೇಷ ಸಂದರ್ಭದಲ್ಲಿ ನಿಯಮ ಪುಸ್ತಕ ಬಿಟ್ಟು ಅಭಿವೃದ್ಧಿ ಕನಸು ಮಾಡಲು ಹೊರಟಿರುವ ಟೀಂ ಮೋದಿ ಎದೆಗಾರಿಕೆ ತೋರಿಸಿದೆ ಎಂದೇ ಹೇಳಬೇಕು. ...
‘ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಹಣದಲ್ಲಿ ದೊಡ್ಡಮಟ್ಟದ ಏರಿಕೆಯಾಗಿದೆ. ಹಲವು ದೇಶಗಳು ಕೊರೊನಾ ಸಂದರ್ಭ ತೆರಿಗೆ ಹೆಚ್ಚು ಮಾಡಿದವು. ಆದರೆ ನಾವು ಒಂದೇ ಒಂದು ತೆರಿಗೆ ಏರಿಕೆ ಮಾಡಿಲ್ಲ. ಇದು ಉತ್ತಮ ಬಜೆಟ್’. ...
ಒಮ್ಮೆ ಸುತ್ತಮುತ್ತ ಕಣ್ಣುಹಾಯಿಸಿ. ಸರ್ಕಾರ ಕಟ್ಟಿದ ಕಟ್ಟಡಗಳು, ಒದಗಿಸುವ ಸೇವೆಗಳು, ಸೌಲಭ್ಯಗಳು..ಇದಕ್ಕೆಲ್ಲ ಖರ್ಚು ಮಾಡಲು ಸರ್ಕಾರಕ್ಕೆಲ್ಲಿಂದ ದುಡ್ಡು ಸಿಗುತ್ತೆ ಎಂದು ನಿಮಗೆ ಯೋಚನೆ ಮೂಡಿರಬೇಕಲ್ಲವೇ.. ...
ಇಸವಿ 2006. ನಿರ್ಮಲಾ ಸೀತಾರಾಮನ್ ರಾಜಕೀಯಕ್ಕೆ ಬಲಗಾಲಿಟ್ಟ ವರ್ಷ. ಬಿಜೆಪಿ ಸೇರಿದ ಅವರು 2008ರಲ್ಲಿ ಪಕ್ಷದ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ ನೇಮಕವಾದರು. ಜತೆಗೆ, 2010ರಲ್ಲಿ ವರ್ಷ ಅವರನ್ನು ಮಾಧ್ಯಮ ವಕ್ತಾರರನ್ನಾಗಿಯೂ ಬಿಜೆಪಿ ನೇಮಿಸಿತು. ...
ಆರ್ಥಿಕ ಸಮೀಕ್ಷೆ ವಿವರಿಸುವಾಗ ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್ ಬಳಸಿದ ಕ್ರೆಡಿಟ್ ರೇಟಿಂಗ್ ಮತ್ತು ಸಾವರಿನ್ ಕ್ರೆಡಿಟ್ ರೇಟಿಂಗ್ ಪದಗಳು ಜನರಲ್ಲಿ ಕುತೂಹಲ ಮೂಡಿಸಿವೆ. ಈ ಪಾರಿಭಾಷಿಕ ಪದಗಳ ವಿವರಣೆ ಇಲ್ಲಿದೆ. ...
ಬಜೆಟ್ ಮಂಡನೆಯೆಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಷ್ಟೇ ಮಹತ್ವ ಪಡೆದ ಪ್ರಕ್ರಿಯೆ. ದೇಶದ ಆಡಳಿತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಜನರ ಬದುಕು ಹೇಗಿದೆ ಎಂಬುದರ ದಿಕ್ಸೂಚಿ. ಬಜೆಟ್ನಲ್ಲಿ ಪ್ರಸ್ತಾವವಾಗುವ ಹಲವು ಪಾರಿಭಾಷಿಕ ಪದಗಳನ್ನು ಸರಳವಾಗಿ ವಿವರಿಸುವ ...
V-ಆಕಾರದ ಚೇತರಿಕೆ ಎಂದರೇನು? ಇಂಥ ಇತರ ಉದಾಹರಣೆಗಳಿವೆಯೇ? ಶೀಘ್ರ ಚೇತರಿಕೆಗೆ ಏನು ಕಾರಣ? ನೆರವಾಯ್ತೇ ಲಾಕ್ಡೌನ್? Economic Survery ಓದಿದ ನಂತರ ನಿಮ್ಮ ಮನದಲ್ಲಿ ಮೂಡುವ ಇಂಥ ಪ್ರಶ್ನೆಗಳಿಗೆ ಈ ಬರಹದಲ್ಲಿ ಉತ್ತರವಿದೆ. ...
ಭಾರತದ ಆರ್ಥಿಕ ವ್ಯವಸ್ಥೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಜೇಮ್ಸ್ ವಿಲ್ಸನ್ ಆ ಕಾಲದಲ್ಲೇ ಆದಾಯ ತೆರಿಗೆ ಪರಿಕಲ್ಪನೆ ಮುಂದಿಟ್ಟ. ಈ ಕಲ್ಪನೆ ಆ ಕಾಲದ ಬೃಹತ್ ವ್ಯಾಪಾರಿಗಳ, ಜಮೀನ್ದಾರರ ನಿದ್ದೆಗೆಡಿಸಿತ್ತು! ...