ಕೊನೆಗೂ ಬೈಎಲೆಕ್ಷನ್ ಸಮರ ಮುಕ್ತಾಯವಾಗಿದೆ. ರಾಜರಾಜೇಶ್ವರಿ ನಗರ ಹಾಗೂ ಶಿರಾ ಈ ಎರಡೂ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಗೆ ಮತದಾನ ನಡೆದಿದೆ. ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಿನ್ನೆ ನಡೆದ ಮತದಾನ ಕುತೂಹಲ ಹುಟ್ಟಿಸಿದೆ. ಈಗ ...
ಭಾರೀ ಜಿದ್ದಾಜಿದ್ದಿನ ಕ್ಷೇತ್ರವಾದ ರಾಜರಾಜೇಶ್ವರಿನಗರ ಕ್ಷೇತ್ರದ ಮತದಾನ ನಿನ್ನೆ ಮುಗಿದಿದ್ದು ಇಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತದಾನದ ಬಗ್ಗೆ ತಮ್ಮ ಅಬಿಪ್ರಾಯ ಹಂಚಿಕೊಂಡಿದ್ದಾರೆ. ಕೊರೊನಾ ಕಾಲದಲ್ಲಿ ಒಳ್ಳೆಯ ಮತದಾನವಾಗಿದೆ: ಕೊರೊನಾ ಸಮಯದಲ್ಲಿ 45 ...
ಬೆಂಗಳೂರು: ರಾಜ್ಯದ ಎರಡು ವಿಧಾಸನಭಾ ಕ್ಷೇತ್ರಗಳಾದ ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಮತದಾನ ಕೊನೆ ಕ್ಷಣದಲ್ಲಿ ಬಿರುಸಿನಿಂದ ನಡೆದಿದೆ. ಇದುವರೆಗೂ ನಡೆದಿರುವ ಮತದಾನದಲ್ಲಿ ಸಂಜೆ 5 ರವರೆಗೆ R.R.ನಗರದಲ್ಲಿ ಶೇಕಡಾ 40ರಷ್ಟು ಮತದಾನವಾಗಿದ್ದರೆ ...
ಬೆಂಗಳೂರು: ರಾಜ್ಯದಲ್ಲಿ ನಡೀತಿರೋ ಎರಡು ಕ್ಷೇತ್ರಗಳ ಉಪಚುನಾವಣೆ ಮತದಾನ ಗರಿಗೆದರಿದೆ. ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೌಂಟ್ ಕಾರ್ಮೆಲ್ ಶಾಲೆ ಮತಗಟ್ಟೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿ ಮತದಾನ ಮಾಡಿದ್ದಾರೆ. ಆರ್.ಆರ್.ನಗರ ...
ಬೆಂಗಳೂರು: ಇಂದು ಆರ್.ಆರ್ ನಗರ ಹಾಗೂ ಶಿರಾದಲ್ಲಿ ಉಪ ಚುನಾವಣೆ ರಂಗೇರಿದೆ. ಈ ನಡುವೆ R.R.ನಗರದ ಕನ್ಯಾಕುಮಾರಿ ಶಾಲೆ ಮತಗಟ್ಟೆ ಬಳಿ ಕೇಸರಿ ಬಣ್ಣದ ಮಾಸ್ಕ್ ಹಾಕಿದ್ದ ಅರೆಸೇನಾ ಪಡೆ ಸಿಬ್ಬಂದಿಯಿಂದ ಕಾಂಗ್ರೆಸ್ ಕಾರ್ಯಕರ್ತರು ...
ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ಉಪ ಚುನಾವಣೆ ಇಂದು ನಡೆಯುತ್ತಿದ್ದು, ಜನ ಉತ್ಸಾಹದಿಂದ ಮತದಾನ ಮಾಡಲು ಮತಗಟ್ಟೆಗಳಿಗೆ ಬರುತ್ತಿದ್ದಾರೆ. ಜಾಲಹಳ್ಳಿ ವಾರ್ಡ್ನ ಕ್ಲಾರೆಂಟ್ ಶಾಲೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಮತದಾನ ...
ಬೆಂಗಳೂರು: ಆರ್.ಆರ್.ನಗರ ಕ್ಷೇತ್ರದಲ್ಲಿ ಮತದಾನದ ಭರಾಟೆ ಜೋರಾಗಿದೆ. ಆದರೆ ಮತಗಟ್ಟೆಯಲ್ಲಿ ಮತದಾರರಿಗೆ ನೀಡುತ್ತಿರುವ ತೆಳು ರಬ್ಬರ್ ಗ್ಲೌಸ್ಗಳನ್ನು ಮತದಾನದ ಬಳಿಕ ಜನ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಮತದಾನಕ್ಕೆ ಕೊಟ್ಟ ಗ್ಲೌಸ್ ರಸ್ತೆಯಲ್ಲಿ ಎಸೆದು ಹೋಗುತ್ತಿದ್ದಾರೆ. ಬೂತ್ ...
ಬೆಂಗಳೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ಯಶವಂತಪುರದ ಆಟೋ ಚಾಲಕ ಆರೀಫ್ ವಿಶೇಷ ಸೇವೆ ಸಲ್ಲಿಸ್ತಿದ್ದಾರೆ. ಮತದಾರರಿಗೆ ಉಚಿತ ಆಟೋ ಸರ್ವಿಸ್ ನೀಡ್ತಿದ್ದಾರೆ. ವೋಟ್ ಮಾಡಿ ಆಟೋದಲ್ಲಿ ಮನೆಗೆ ಹೋಗಬೇಕಿದ್ದರೆ, ಅಥವಾ ಮನೆಯಿಂದ ಮತಗಟ್ಟೆಗೆ ಬರಬೇಕಿದ್ದರೆ ...
ತುಮಕೂರು: ಜಿಲ್ಲೆಯ ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮತದಾನ ಮಾಡಿದ್ದಾರೆ. ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ನಿ ಜೊತೆ ಆಗಮಿಸಿ ಹಕ್ಕು ಚಲಾಯಿಸಿದ್ರು. ಮತದಾನಕ್ಕೂ ಮುನ್ನ ಟಿ.ಬಿ.ಜಯಚಂದ್ರರಿಂದ ಟೆಂಪಲ್ ...