ಬೆಳಗಾವಿ ಲೋಕಸಭಾ ಬಸವಕಲ್ಯಾಣ-ಮಸ್ಕಿ ವಿಧಾನ ಸಭೆಗೆ ಚುನಾವಣೆ ನಡೆಯುತ್ತಿದೆ. ಬೆಳಗಾವಿ ಸಂಸದ ಸುರೇಶ್ ಅಂಗಡಿ, ಬಸವಕಲ್ಯಾಣ ಶಾಸಕ ನಾರಾಯಣರಾವ್ ಕೊರೊನಾದಿಂದ ಮೃತಪಟ್ಟರು. ಹೀಗಾಗಿ ಇಲ್ಲಿ ಚುನಾವಣೆ ನಡೆಯುತ್ತಿದೆ. ...
ಹಾದಿ ಬೀದಿಯಲ್ಲಿ ಹೋಗುವವರ ಮಾತಿಗೆ ಪ್ರಾಶಸ್ತ್ಯ ಬೇಡ. ರಾಜ್ಯ ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಶಾಸಕ ಯತ್ನಾಳ್ ಹೇಳಿಕೆಗೆ ನಳೀನ್ ಕುಮಾರ್ ತಿರುಗೆಟು ನೀಡಿದ್ದಾರೆ. ...
ಉಪ ಚುನಾವಣೆಗಾಗಿ ಎರಡು ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಈ ನಿಟ್ಟಿನಲ್ಲಿ ರಮೆಶ್ ಜಾರಕಿಹೊಳಿ ಪ್ರಕರಣದ ತನಿಖೆಯೂ ನಡೆಯುತ್ತಿದೆ. ಉಪ ಚುನಾವಣೆ ಹೇಗೆ ನಡೆಯಬಹುದು ಎಂಬ ಬಗ್ಗೆ ಟಿವಿ9 ಡಿಜಿಟಲ್ ...
ಬೀದರ್: ಮುಂಬರುವ ಬಸವ ಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಅದಕ್ಕಾಗಿ ಲಿಂಗಾಯತ ಮೀಸಲಾತಿ ಅಸ್ತ್ರ ಹಿಡಿಯಲು ಕಾಂಗ್ರೆಸ್ಸ್ ಸಜ್ಜಾಗಿದೆ. ಬಿಜೆಪಿಯ ಮರಾಠಾ ಮತ್ತು ವೀರಶೈವ ...
ದೇಶದಲ್ಲಿ ಇಂದು ಒಂದೇ ದಿನ ಎಷ್ಟು ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಘೊಷಣೆಯಾಗಿದೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗದಿರದು. ಬಿಹಾರ ಮತ್ತು ಕರ್ನಾಟಕ ಹೊರತುಪಡಿಸಿ 10 ರಾಜ್ಯಗಳ ನಡೆದ ಉಪಚುನಾವಣೆಗಳ ಫಲಿತಾಂಶ ಇಂದು ಘೋಷಣೆಯಾಗುವ ಹಂತದಲ್ಲಿದೆ. ...
ತುಮಕೂರು: ದೊಡ್ಡ ಸವಾಲನ್ನು ಒಗ್ಗಟ್ಟಾಗಿ ಸ್ವೀಕರಿಸಿ ಗೆಲುವು ಸಾಧಿಸಿದ್ದೇವೆ ಎಂದು ತುಮಕೂರಿನಲ್ಲಿ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ನಂತರ ಮಾತನಾಡಿದ ವಿಜಯೇಂದ್ರ ಬಿಜೆಪಿಯ ಎಲ್ಲಾ ...
ಬೆಂಗಳೂರು: ಶಿರಾ ಮತ್ತು RR ನಗರ ಉಪ ಸಮರದಲ್ಲಿ ಮುನಿರತ್ನ ನಾಗಾಲೋಟ ಜೋರಾಗಿದೆ. ಇನ್ನು ಮುನಿರತ್ನ ಪರ ಪ್ರಚಾರ ನಡೆಸಿದ್ದ ನಟಿ ಅಮೂಲ್ಯ ಕುಟುಂಬ ಸಮೇತ ಇವತ್ತಿನ ಉಪಚುನಾವಣೆಯ ಫಲಿತಾಂಶವನ್ನು ಟಿವಿ9 ಮೂಲಕ ವೀಕ್ಷಿಸುತ್ತಿದ್ದಾರೆ. ...