ಶನಿವಾರ ದ್ವಿಚಕ್ರ ವಾಹನವೊಂದರಲ್ಲಿ ನಗರದ ಭುವನೇಶ್ವರಿ ನಗರದ 4ನೇ ಕ್ರಾಸ್ ಬಳಿ ಗೌಡಹಳ್ಳಿ ಮೂಲಕ ಸುಮಾರು ಐದು ದಿನದ ಹಿಂದೆ ಜನಿಸಿರುವ ಎರಡು ಕರುಗಳನ್ನ ಗೋಣಿ ಚೀಲದಲ್ಲಿ ತುಂಬಿಕೊಂಡು ಬರ್ತಿದ್ದರು. ಅನುಮಾನಗೊಂಡ ಸ್ಥಳೀಯರು ವಾಹನವನ್ನು ...
ಕರುವೊಂದು ನಾಯಿಯ ಹಾಲು ಕುಡಿದಿದೆ. ನಾಯಿ ಕೆಚ್ಚಲಿಗೆ ಬಾಯಿ ಹಾಕಿ ಹಸುವಿನ ಕರು ಹಾಲು ಕುಡಿದಿದೆ. ಈ ಮೂಲಕ ಶ್ವಾನ ಕರುವಿಗೆ ತಾಯಿಯ ಮಮತೆ ಕರುಣಿಸಿದೆ. ತುಮಕೂರು ತಾಲೂಕಿನ ಕುಂದೂರಿನಲ್ಲಿ ಈ ಘಟನೆ ನಡೆದಿದೆ. ...
ಇದು ಜರ್ಸಿ ತಳಿಯ ಹಸುವಿಗೆ ಹುಟ್ಟಿದ ಕರುವಾಗಿದೆ. ನಾಲಿಗೆ ಉದ್ದವಾಗಿರುವುದರಿಂದ ಹಾಲು ಕುಡಿಯಲು ತುಂಬ ಕಷ್ಟಪಡುತ್ತಿದೆ. ಹೀಗಾಗಿ ನಾವೇ ಹಾಲು ಕುಡಿಸುತ್ತಿದ್ದೇವೆ ಎಂದು ಅದರ ಮಾಲೀಕ ಹೇಮಂತ್ ತಿಳಿಸಿದ್ದಾರೆ. ...
ಹೃದಯ ಮಿಡಿಯುವ ವಿಡಿಯೊವೊಂದು ಇದೀಗ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೊದಲ್ಲಿ ನೋಡುವಂತೆ ತಾಯಿ ಆನೆಯೊಂದು ಸಾವಿಗೀಡಾದ ತನ್ನ ಮೂರು ವರ್ಷದ ಮರಿಯನ್ನು ಎದ್ದೇಳು ಎಂದು ಎಬ್ಬಿಸುತ್ತಿದೆ. ...
ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಬಳಿಯಿಂದ ಗೂಡ್ಸ್ ವಾಹನದಲ್ಲಿ 100ಕ್ಕೂ ಹೆಚ್ಚು ಕರುಗಳನ್ನ ಸಾಗಿಸುತ್ತಿದ್ದರು. ಗೋಹತ್ಯೆ ನಿಷೇಧ ಹಿನ್ನೆಲೆ ರಾತ್ರೋರಾತ್ರಿ ಕರುಗಳಿಗೆ ಬಾಯಿ, ಕಾಲುಗಳಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗಾಟ ಮಾಡುತ್ತಿದ್ದರು. ...
ಕರು ಜನಿಸಿದ ಮರುಕ್ಷಣವೇ ಮರಣಹೊಂದಿದ್ದು, ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ. ಎರಡು ತಲೆ ಇರುವ ಕರುವನ್ನು ಕಂಡು ಸ್ಥಳೀಯರು ದೇವರ ಮೊರೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಇದರಿಂದ ಗ್ರಾಮಕ್ಕೀಡಾಗಬಹುದೆಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ. ಎರಡು ತಲೆಯ ಕರುವಿಗೆ ಗ್ರಾಮಸ್ಥರು ...
ಇತ್ತಿಚಿನ ದಿನಮಾನಗಳಲ್ಲಿ ಮಾನವೀಯತೆ ಮರೆಯಾಗುತ್ತಿದೆ. ಅದರಲ್ಲೂ ಈ ಕೊರೊನಾ ಸಮಯದಲ್ಲಿ ಯಾರಿಗೆ ಯಾರು ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮನುಷ್ಯರೆ ಮನುಷ್ಯರನ್ನು ರಕ್ಷಣೆ ಮಾಡಲು ಹಿಂದೆ ಮುಂದೆ ನೋಡುವ ಸ್ಥಿತಿ ...
ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದ ನಾಗರಾಜ ಮತ್ತೀಹಳ್ಳಿ ಎಂಬುವರ ಮನೆಯಲ್ಲಿ ಮಾರ್ಚ್ 14 ಕ್ಕೆ ಆಕಳು ಗಂಡು ಕರುವೊಂದಕ್ಕೆ ಜನ್ಮ ನೀಡಿದೆ. ಜನಿಸಿದ ಗಂಡು ಕರು ನಾಲ್ಕು ದಿನಗಳ ಕಾಲ ತಾಯಿಯ ಹಾಲು ಸೇವಿಸಲಿಲ್ಲವಂತೆ. ...