ಮಂದಿರದ ಮೆಟ್ಟಿಲುಗಳ ಮೇಲೆ ಬಿದ್ದಿದ್ದ ಮಹಾವೀರ್ ಜೈನ್ ಅವರನ್ನು ತಕ್ಷಣ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕಲ್ಪಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಚಳ್ಳಕೆರೆ ನಗರದಲ್ಲಿರುವ ಜೈನ ಮಂದಿರದಲ್ಲಿ ಕಳೆದ ಭಾನುವಾರದಂದು ಈ ದುರ್ದೈವ ...
ವೈಕ್ ಸವಾರನ ಮೇಲೆ ಹಲ್ಲೆ ನಡೆಯುತ್ತಿರುವಾಗ ಹತ್ತಿರದಲ್ಲಿದ್ದ ಮಹಿಳೆಯೋರ್ವರು ಜಗಳವನ್ನು ಬಿಡಿಸಲು ಪ್ರಯತ್ನಿಸುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ...
ಮೈಸೂರಿನ ಹೆಬ್ಬಾಳು ರಸ್ತೆಯಲ್ಲಿರುವ ಕೈಲಾಸ್ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭರ್ಜರಿ ವ್ಯಾಪಾರ ನಡೆದಿದೆ. ಇನ್ನೇನು ಖರೀದಿದಾರರು ಬಿಲ್ ಮಾಡಿಸುತ್ತಾರೆ ಅಂತಾ ಅಂದುಕೊಂಡಿದ್ದ ಅಂಗಡಿ ಮಾಲೀಕ. ಆದರೆ ಮುಂದೆ ನಡೆದಿದ್ದೇನು, ನೋಡಿ ...
ಬೆಂಗಳೂರು: ಬಾರ್ಗೆ ತೆರಳಿದ್ದ ಯುವಕರು ಕ್ಷುಲ್ಲಕ ಕಾರಣಕ್ಕೆ ಹೊಡದಾಡಿಕೊಂಡ ಘಟನೆ ಕಾಝಿನ್ಸ್ ಎಂಬ ಹುಕ್ಕಾ ಬಾರ್ ಬಳಿ ನಡೆದಿದೆ. ದೊಮ್ಮಸಂದ್ರ ಹುಡುಗರು ಹಾಗೂ ಎಂ.ಎಸ್ ರಾಮಯ್ಯ ಲೇಔಟ್ ಹುಡುಗರು ಸೇರಿ ಒಟ್ಟು 20 ಮಂದಿ ...
ಕರ್ನಾಟಕ ಗ್ರಾಮೀಣ ಬ್ಯಾಂಕ್ಗೆ ಖದೀಮರು ಕನ್ನ ಹಾಕಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ನಿಡಗುಂದಾ ಬ್ರ್ಯಾಂಚ್ನಲ್ಲಿ ನಡೆದಿದೆ. ಕಳ್ಳರು 50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 12ಲಕ್ಷಕ್ಕೂ ಹೆಚ್ಚು ನಗದು ಕದ್ದೊಯ್ದಿದ್ದಾರೆ ಎಂದು ಹೇಳಲಾಗಿದೆ. ...
ಹಾಸನದ ಸಾಲಗಾಮೆ ರಸ್ತೆಯ ಅರಳಿಕಟ್ಟೆ ಸಮೀಪ ನಿನ್ನೆ ರಾತ್ರಿ 8ಗಂಟೆ ಸುಮಾರಿಗೆ ಲಾಂಗು ಮಚ್ಚು ಹಿಡಿದು ಬಂದ ಮೂವರು ಹಂತಕರು ರಘು ಎಂಬ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ...
ಕೂಗಳತೆ ದೂರದಲ್ಲೇ ಕೋರ್ಟ್ ಇದ್ದರೂ ಕಿಡಿಗೇಡಿಗಳು ಮತ್ತೆ ವಿವಾದ ಸೃಷ್ಟಿಸುವ ಬರಹಗಳನ್ನು ಬರೆದಿದ್ದು, ಪಾಂಡೇಶ್ವರ ಠಾಣಾ ಪೊಲೀಸರು ಅವರಿಗಾಗಿ ಹುಡುಕುತ್ತಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮರಾಗಳನ್ನೂ ಪರಿಶೀಲಿಸಿದ್ದಾರೆ. ...
ದೇವನಹಳ್ಳಿ: ರಸ್ತೆ ದಾಟುತ್ತಿದ್ದ ಬಾಲಕಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬಾಲಕಿ ಬಲಿಯಾಗಿರುವ ಘಟನೆ ದೇವನಹಳ್ಳಿ ಪಟ್ಟಣದಲ್ಲಿ ಮರಳುಬಾಗಿಲು ರಸ್ತೆಯಲ್ಲಿ ನಡೆದಿದೆ. ಕಳೆದ ತಿಂಗಳು 28 ನೇ ತಾರೀಕು ನಡೆದಿರೂ ...
ಮಂಡ್ಯ: ದಾಳಿ ಮಾಡಲು ಬಂದ ಚಿರತೆ ನೋಡಿ ಒಳಗೆ ಓಡಿ ಹೋಗಿ ವ್ಯಕ್ತಿ ಪ್ರಾಣ ರಕ್ಷಿಸಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದಲ್ಲಿ ನಡೆದಿದೆ. ಅರೆತಿಪ್ಪೂರು ಗ್ರಾಮದಲ್ಲಿ ರಾತ್ರಿ ವೇಳೆ ವ್ಯಕ್ತಿಯೊಬ್ಬ ...
ಬೆಂಗಳೂರು:ATMನಲ್ಲಿ ಹಣ ಎಗರಿಸಿದ್ದ ಖತರ್ನಾಕ್ ಕಳ್ಳನ ವಾಕಿಂಗ್ ಸ್ಟೈಲ್ ಅನ್ನು ಸಿಸಿಟಿವಿ ಕ್ಯಾಮರಾದಲ್ಲಿ ಗಮನಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗೌರಿಬಿದನೂರು ಮೂಲದ ಕಿರಣ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಸಿಎಂಎಸ್ ಇನ್ಫೋ ...