ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕೋಟೂರ್ ಅವರ ವಿವಾದಾತ್ಮಕ ಮದುವೆ ದೊಡ್ಡ ಸುದ್ದಿ ಆಗಿತ್ತು. ಅವರ ಮೇಲೆ ಹಲವು ಆರೋಪಗಳನ್ನು ಕೂಡ ಮಾಡಲಾಗಿತ್ತು. ಅವುಗಳ ಕುರಿತು ಈಗ ಚೈತ್ರಾ ಮನಬಿಚ್ಚಿ ಮಾತನಾಡಿದ್ದಾರೆ. ...
ಚೈತ್ರಾ ಕೋಟೂರ್ ಅವರು ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದಾರೆ. ಅಧ್ಯಾತ್ಮಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಈ ಬಗ್ಗೆ ಟಿವಿ9 ಕನ್ನಡದ ಜತೆಗೆ ಚೈತ್ರಾ ಮಾತನಾಡಿದ್ದಾರೆ. ...
ಎಲ್ಲ ಕಹಿ ಘಟನೆಗಳಿಂದ ಈಗ ಚೈತ್ರಾ ಹೊರಬಂದಿದ್ದಾರೆ. ಸಿನಿಮಾ, ಸಂವಾದ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ನಡುವೆ ಅಧ್ಯಾತ್ಮಕದ ಕಡೆಗೆ ಅವರಿಗೆ ಒಲವು ಮೂಡಿರುವುದು ವಿಶೇಷ. ...
ನಿನ್ನನ್ನು ನಂಬಿ ದೊಡ್ಡ ತಪ್ಪು ಮಾಡಿದೆ ಎಂದು ನಾಗಾರ್ಜುನ್ ಅವರ ಬಗ್ಗೆ ಅಸಮಾಧಾನ ಹೊರ ಹಾಕಿ, ಅಳುತ್ತಿರುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಈಗ ಈ ಎಲ್ಲ ನೋವುಗಳಿಂದ ಅವರು ಹೊರ ಬಂದಂತೆ ಕಾಣುತ್ತಿದೆ. ...
ನಿನ್ನ ಬಳಿ ಅನೇಕ ಬಾರಿ ಮದುವೆ ವಿಚಾರ ತೆಗೆದಿದ್ದೆ. ನಿನಗೆ ಮುದವೆ ಆಗುವ ಇಚ್ಛೆ ಇಲ್ಲದಿದ್ದರೆ ಅಂದೇ ಹೊರಟು ಹೋಗಿಬಿಡಬೇಕಿತ್ತು. ಮತ್ತೇಕೆ ನನ್ನ ಜೀವನದಲ್ಲಿ ಬಂದೆ ಎಂದು ಅರ್ಜುನ್ಗೆ ವಿಡಿಯೋದಲ್ಲಿ ಚೈತ್ರಾ ಪ್ರಶ್ನೆ ಮಾಡಿದ್ದಾರೆ. ...
ಚೈತ್ರಾ ಮತ್ತು ನಾಗಾರ್ಜುನ್ ಅನೇಕ ಬಾರಿ ಭೇಟಿ ಆಗಿದ್ದರು ಎಂಬುದಕ್ಕೆ ಕೆಲವು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಇಬ್ಬರೂ ಕೂಡ ಕಾರಿನಲ್ಲಿ ಸುತ್ತಾಡಿದ್ದಾರೆ. ನಾಗಾರ್ಜುನ್ ಹುಟ್ಟುಹಬ್ಬವನ್ನು ತುಂಬ ಜೋರಾಗಿ ಸೆಲೆಬ್ರೇಟ್ ಮಾಡಲಾಗಿತ್ತು. ...
Chaithra Kotoor Marriage: ಸಂಘಟನೆಯೊಂದರ ಬೆಂಬಲದೊಂದಿಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ಚೈತ್ರಾ ಜೊತೆ ಮದುವೆ ಆಗಲು ನಾಗಾರ್ಜುನ್ ಒಪ್ಪಿಕೊಂಡಿದ್ದರು. ಆದರೆ ಮದುವೆ ನಡೆದ ಬಳಿಕ ನಾಗಾರ್ಜುನ್ ಮನೆಯವರು ಬಂದು ಗಲಾಟೆ ಮಾಡಿದ್ದಾರೆ. ...