ನೀವು ನಿಮ್ಮ ಬಟ್ಟೆಯ ಮೂಲಕವೇ ನಿಮ್ಮ ಗುರುತು- ಗೌರವ ಕಾಪಾಡಿಕೊಳ್ಳಬೇಕು ಎಂಬ ಹಪಾಹಪಿಗೆ ಬೀಳಬೇಡಿ. ಅದರ ಬದಲಿಗೆ ನಿಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಿ. ನೀವು ಧರಿಸಿರುವ ಬಟ್ಟೆಯಿಂದ ನಿಮ್ಮನ್ನು ಯಾರೂ ಗುರುತು ಇಟ್ಟುಕೊಳ್ಳುವುದಿಲ್ಲ. ಆದರೆ ನಿಮ್ಮ ...
ದಾಂಪತ್ಯದಲ್ಲಿ ಮೂರನೆಯ ವ್ಯಕ್ತಿ ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಲೇಬಾರದು. ಅಂತಹ ಸಂದರ್ಭಗಳಲ್ಲಿ The end ಅನ್ನುವುದು Tragedy ಯಾಗಿಯೇ ಇರುತ್ತದೆ. ಅದನ್ನು ಅರ್ಥ ಮಾಡಿಕೊಂಡು ದಾಂಪತ್ಯ ಬಂಡಿಯನ್ನು ಜೋಡೆತ್ತುಗಳಾಗಿ ಮುನ್ನಡೆಸಬೇಕು. ...
Wedding: ಮನಸ್ಸಿನಂತೆ ಮಹಾದೇವ ಎಂಬಂತೆ ಮನಸ್ಸು ಹೇಗಿದೆ ಎಂಬುದನ್ನ ಅರಿತು, ಮನುಷ್ಯ ಇಂತಹವನೇ ಎಂದು ನಿರ್ಧರಿಸಬಹುದು. ಕೆಲವೊಮ್ಮೆ ಕುಟುಂಬಸ್ಥರು ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಆದರೆ ಬಾಳ ಸಂಗಾತಿಯ ಆಯ್ಕೆಗೆ ಮುನ್ನ ಮನ ಬಿಚ್ಚಿ, ...
Chanakya Teachings: ಬದುಕಿಗೆ ಅಗತ್ಯವಾದ ನೀತಿಯನ್ನು ಚಾಣಕ್ಯ ನೀತಿ’ಯಲ್ಲಿ ವಿವರಿಸಿದ್ದಾನೆ ಚಾಣಕ್ಯ. ವ್ಯಕ್ತಿಯನ್ನು ಶ್ರೀಮಂತವಾಗಿಸುವ ಸಂಗತಿಗಳ ಬಗ್ಗೆ ಆತ ಹೇಳುತ್ತಾ, ಹಣವನ್ನು ಕೂಡಿಡಿ.. ಅಗತ್ಯದಷ್ಟು ಮಾತ್ರ ಖರ್ಚು ಮಾಡಿ.. ಅನೈತಿಕ ಮಾರ್ಗದಲ್ಲಿ ಸಾಗಬೇಡಿ.. ಹಣದ ...
ಚಾಣಕ್ಯ ನೀತಿಯು ಬದುಕಿನ ಬಗ್ಗೆ ಹಲವು ಅಂಶಗಳನ್ನು ತಿಳಿಸಿಕೊಡುತ್ತದೆ. ಚಾಣಕ್ಯ ಬದುಕಿನ ಸಮಗ್ರ ಸಾರವನ್ನು ಧಾರೆ ಎರೆದಂತೆ ಚಾಣಕ್ಯ ನೀತಿಯಲ್ಲಿ ಒಳಿತು ಕೆಡುಕುಗಳನ್ನು ತಿಳಿಸಿ ನಮ್ಮನ್ನು ಎಚ್ಚರಿಸಿದ್ದಾನೆ. ಅದನ್ನು ಅರ್ಥಮಾಡಿಕೊಂಡರೆ ನಾವು ಕನಿಷ್ಠ ಕೆಲವು ...
ಚಾಣಕ್ಯ ನೀತಿಯ ಪ್ರಕಾರ ಒಬ್ಬ ವ್ಯಕ್ತಿಯು ಹಣ ಬಂದಾಗ ಕೆಲವು ಅಂಶಗಳನ್ನು ಎಚ್ಚರದಲ್ಲಿ ಇಟ್ಟುಕೊಂಡಿರಬೇಕು. ಅದರಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ತೊಂದರೆಗಳನ್ನು ಎದುರಿಸಬೇಕಾಗಬಹುದು. ಹಣ ಬಂದಾಗ ಹೀಗೆ ಮಾಡಬೇಡಿ ಎಂಬ ಬಗ್ಗೆ ವಿವರ ಇಲ್ಲಿದೆ. ...
ಚಾಣಕ್ಯ ನೀತಿಯಿಂದ ನೂರಾರು ವಿಚಾರಗಳನ್ನು ನಾವು ಕಲಿಯಬಹುದು. ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ, ಎಚ್ಚರ ಇಟ್ಟುಕೊಂಡರೆ ನಮ್ಮ ಬದುಕನ್ನು ಇನ್ನಷ್ಟು ಹಸನಾಗಿಸಬಹುದು. ಚಾಣಕ್ಯನ ಅನುಭವಗಳು ನಮ್ಮೆಲ್ಲರಿಗೂ ಉಪಯುಕ್ತ ಆಗಿದ್ದು ಅದನ್ನು ಇಲ್ಲಿ ತಿಳಿಸುತ್ತಿದ್ದೇವೆ. ...
ನಾಯಿ ಒಂದು ಸಾಕುಪ್ರಾಣಿ ಆಗಿ ಮನುಷ್ಯರ ಜೊತೆಗೆ ಜೀವಿಸುತ್ತದೆ. ದಿನನಿತ್ಯದ ಜೀವನದಲ್ಲಿ ನಾವು ಅದನ್ನು ನೋಡುತ್ತಿದ್ದರೂ ಅದರಿಂದ ಏನನ್ನೋ ಕಲಿಯಬಹುದು ಎಂಬ ಬಗ್ಗೆ ಯೋಚಿಸಿರುವುದಿಲ್ಲ. ಆದರೆ, ಚಾಣಕ್ಯ ಹೇಳಿರುವಂತೆ ನಾಯಿಯಿಂದಲೂ ಕಲಿಯಬಹುದಾದ ಅಂಶಗಳಿವೆ. ಅದೇನು ...
ವ್ಯಕ್ತಿಯು ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿರುವುದು ಅವಶ್ಯಕ. ಆದರೆ, ಒಬ್ಬ ವ್ಯಕ್ತಿಯು ಈ ನಾಲ್ಕು ಜನರೊಂದಿಗೆ ವಾದ, ವಿವಾದ ಮಾಡಿಕೊಳ್ಳಬಾರದು ಎಂದು ಚಾಣಕ್ಯ ಹೇಳಿದ್ದಾನೆ. ಆ ಬಗ್ಗೆ ತಿಳಿಯೋಣ ಬನ್ನಿ. ...
ಆಚಾರ್ಯ ಚಾಣಕ್ಯ ಬಹಳಷ್ಟು ಸನ್ನಿವೇಶಗಳನ್ನು ಎದುರಿಗಿರಿಸಿ ವಿಚಾರವನ್ನು ತಿಳಿಸಿದ್ದಾನೆ. ಅದನ್ನು ಸದಾ ನೆನಪಿನಲ್ಲಿ ಇರಿಸಿಕೊಂಡು, ಅಳವಡಿಸಿಕೊಳ್ಳಲು ಕೂಡ ಪ್ರಯತ್ನಿಸಿದರೆ ಬಹುತೇಕ ಸಮಸ್ಯೆಗಳನ್ನು ತಡೆಯಬಹುದು. ಎಚ್ಚರವಾಗಿ ಇರಬಹುದು. ...