ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂದು ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಾಥಶರ್ಮ ತಿಳಿಸಿದರು. ಆದರೂ ರಥ ಎಳೆಯುವ ವೇಳೆ ಕಳಸ ಕೆಳಗೆ ಬಿದ್ರೆ ಅದೊಂದು ಅಪಶಕುನ ಎನ್ನುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ...
ನಂಜುಂಡೇಶ್ವರನ ದೇವಾಲಯದ ಬಳಿ ಮುಕ್ತಿ ಮಾರ್ಗದ ಸಮೀಪ ರಥ ಸ್ವಸ್ಥಾನ ಸೇರುವ ಸಂದರ್ಭದಲ್ಲಿ ಈ ಅಹಿತಕರ ಘಟನೆ ನಡೆದಿದೆ. ರಥ ಎಳೆಯುವ ಗುಂಪಿನಲ್ಲಿ ಸಿಲುಕಿ ಕಾಲು ಮುರಿತವಾಗಿದೆ ಎಂದು ಮೂಲಗಳು ತಿಳಿಸಿವೆ. ...
ಮಲೇ ಮಹದೇಶ್ವರ ದೇವಾಲಯದ ಒಳ ಆವರಣದಲ್ಲಿ ಕಾರ್ಯ ನಡೆಯುತ್ತಿದ್ದು, ಈಗಾಗಲೇ ತೇಗದ ಮರದಲ್ಲಿ ನಿರ್ಮಾಣವಾಗಿರುವ ತೇರಿಗೆ ಬೆಳ್ಳಿ ಕವಚ ನಿರ್ಮಾಣ ಮಾಡಲಾಗುತ್ತಿದೆ. ಇನ್ನೆರಡು ದಿನಗಳ ಕಾಲ ತೇರಿಗೆ ಬೆಳ್ಳಿ ಕವಚ ಹಾಕುವ ಕಾರ್ಯ ಮುಂದುವರಿಯಲಿದೆ. ...
ಈಶ್ವರ್ ರಾವ್ ಅವರು ಮರದ ಕಡ್ಡಿ, ಪೆನ್ಸಿಲ್, ಸೀಸ, ರಬ್ಬರ್ ಹೀಗೆ ಎಲ್ಲಾ ವಸ್ತುಗಳಲ್ಲಿಯೂ ವಿಗ್ರಹಗಳನ್ನು ತಯಾರಿಸುತ್ತಾರೆ. ಆರ್ಟ್ ಮತ್ತು ಕ್ರಾಫ್ಟ್ ಸೋಷಿಯಲ್ ಫೌಂಡೇಶನ್ಅನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ಮಕ್ಕಳಿಗಾಗಿ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ...
ಇವರೊಬ್ಬರು ಅದ್ಭುತ ಕಲಾವಿದ. ರಥಗಳ ನಿರ್ಮಾಣವನ್ನೇ ವೃತ್ತಿ ಹಾಗೂ ಆಸಕ್ತಿಯನ್ನಾಗಿಸಿಕೊಂಡವರು. ಇವರ ಬಳಿಯೇ ರಥ ಸಿದ್ಧಪಡಿಸಬೇಕು ಎಂದು ರಾಜ್ಯದ ವಿವಿಧ ಕಡೆಯಿಂದ ಅಷ್ಟೇ ಅಲ್ಲ, ಹೊರರಾಜ್ಯಗಳಿಂದ ಹುಡುಕಿಕೊಂಡು ಬರುತ್ತಾರೆ ಜನರು! ...