Home » Chikkamagaluru
ಅದು 1964ರ ಇಸ್ವಿ. ಲಾಲ್ ಬಹದ್ದೂರ್ ಶಾಸ್ತ್ರೀಜಿ ಪ್ರಧಾನ ಮಂತ್ರಿಯಾಗಿದ್ದ ದಿನಗಳು. ನೆರೆಯ ಚೀನಾ ಭಾರತದ ಮೇಲೆ ಯುದ್ಧ ಸಾರಿತ್ತು. ಶಾಸ್ತ್ರೀಜಿ ಎಲ್ಲರೂ ಒಂದು ಹೊತ್ತಿನ ಊಟ ಬಿಟ್ಟು ಆ ಹಣವನ್ನ ಸೇನೆಗೆ ...
ಎರಡು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಓಣಿಯಲ್ಲಿ ನಡೆದುಹೋಗುತ್ತಿದ್ದ ಸುಹೈಲ್ ಮೇಲೆ ಏಕಾಏಕಿ ದಾಳಿ ಮಾಡಿ ಮನಸೋಯಿಚ್ಛೆ ಹಲ್ಲೆ ಎಸಗಿದ್ದಾರೆ. ನಂತರ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ...
ನಾನು ವ್ಹೀಲ್ ಚೇರ್ ಮೇಲೆ ಜೀವನ ಸಾಗಿಸ್ತಿದ್ದೀನಿ. ನಿಲೋಕ್ಕಾಗಲ್ಲ, ಓಡಾಡೋಕ್ಕಾಗಲ್ಲ, ಮುಂದೇನೋ ಗೊತ್ತಿಲ್ಲ. ನನ್ನ ಮದ್ವೆಯಾಗಿ ಏನ್ ಸುಖ ಪಡ್ತೀಯಾ ನನ್ನ ಮರೆತು ಬೇರೆ ಮದ್ವೆ ಆಗು ಅಂದಿದ್ಳು. ...
ಚಿಕ್ಕಮಗಳೂರಿನಲ್ಲಿ 2 ತಿಂಗಳ ಹಿಂದೆ ಬೆಳಕಿಗೆ ಬಂದಿದ್ದ ಅತ್ಯಾಚಾರ ಪ್ರಕರಣದಿಂದ ಸಮಾಜ ತಲೆ ತಗ್ಗಿಸುವಂತಾಗಿತ್ತು. ಅಪ್ರಾಪ್ತೆಯನ್ನು ಕಾಮುಕರು ಹುರಿದು ಮುಕ್ಕಿದ್ರು ಅನ್ನೋ ವಿಚಾರವಂತೂ ಬೆಚ್ಚಿ ಬೀಳಿಸಿತ್ತು. ಸದ್ಯ ತನಿಖೆಯ ಆಳಕ್ಕೆ ಇಳಿದ ಪೊಲೀಸರಿಗೆ ಮತ್ತೊಂದು ...
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆಗೆ ಮಾರ್ಚ್ 16ರ ಸಂಜೆಯೇ ಕುಟುಂಬ ಸಮೇತ ಆಗಮಿಸಿದ್ದ ಪುನೀತ್, ನಿಡುವಾಳೆಯ ಉರ್ವಿಖಾನ್ ಎಸ್ಟೇಟ್ನ ಹೋಂ ಸ್ಟೇವೊಂದರಲ್ಲಿ ಉಳಿದುಕೊಂಡಿದ್ದರು. ...
ಮಾ.29ಕ್ಕೆ ನಿಗದಿಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಚಿಕ್ಕಮಗಳೂರು ತರೀಕೆರೆ ತಾಲೂಕಿನ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಮುಂದಾಗಿವೆ. ...
ಇಂಧನ ದರ ಏರಿಕೆ ಆಗಿರುವುದರಿಂದ ಚಿತ್ರದುರ್ಗದಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಹಾಗೂ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಕೈಗೆತ್ತಿಕೊಂಡಿದ್ದಾರೆ. ...
ರಸ್ತೆ ಮಾಡಿದ್ದೀವಿ, ಹೆಲಿಪ್ಯಾಡ್ ಮಾಡಿದ್ದೀವಿ, ಎಂದು 20ಲಕ್ಷಕ್ಕೂ ಅಧಿಕ ಹಣವನ್ನ ಎಲ್ಲರೂ ಸೇರಿಕೊಂಡು ಗುಳುಂ ಮಾಡಿರುವುದು ದಾಖಲೆ ಸಹಿತ ಬಹಿರಂಗವಾಗಿದೆ. ಹೀಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಣ ಹೊಡೆಯಲು ಜನಪ್ರತಿನಿಧಿಗಳು ಕೂಡ ಸಾಥ್ ಕೊಟ್ಟಿದ್ದಾರೆ ...
Elephants Attack: ಮಹೇಶ್, ಶ್ರೀನಿವಾಸ್, ರಮೇಶ್ ಎಂಬುವರಿಗೆ ಸೇರಿದ ತೋಟ ಆನೆಗಳ ಅಟ್ಟಹಾಸದಿಂದ ಅಪಾರ ಹಾನಿಯಾಗಿದ್ದು, ರೈತರು ಕಂಗಲಾಗಿದ್ದಾರೆ. ...
ಚಳಿಗಾಲದಲ್ಲಿ ಬೆಳ್ಳಕ್ಕಿಗಳಿಗೆ ಕಾಫಿನಾಡು ಒಂಥರಾ ಹಾಟ್ ಫೇವರಿಟ್ ಸ್ಫಾಟ್.. ಅದ್ರಲ್ಲೂ ಭದ್ರಾ ನದಿ ತೀರದ ಕೆಲವೊಂದು ಸ್ಥಳಗಳಲ್ಲಿ ಬೆಳ್ಳಕ್ಕಿಗಳು ವಾಸಿಸುತ್ತಾ ಪಕ್ಷಿಪ್ರಿಯರಿಗೆ ಸಖತ್ ಮನರಂಜನೆ ನೀಡ್ತಿವೆ. ...