Home » Children Reading
‘ನಗರದ ಪುಸ್ತಕದಂಗಡಿಗಳು ಮೆಲ್ಲಗೆ ಉಸಿರಾಡುತ್ತಿವೆ. ಮಕ್ಕಳು ಪೋಷಕರ ಬೆರಳು ಹಿಡಿದುಕೊಂಡು ಇಣುಕಿ ನೋಡುತ್ತಿದ್ದಾರೆ ಎನ್ನುವುದು ಆಶಾಭಾವನೆ ಕೊಡುತ್ತದೆಯಾದರೂ ಹಳ್ಳಿಮಕ್ಕಳ ಹಾಡುಪಾಡು ಎದೆಯೊಳಗೇ ಉಳಿದುಬಿಡುತ್ತದೆ. ಒಟ್ಟಾರೆಯಾಗಿ ಸಾಮಾಜಿಕ ಅಂತರ ನಮ್ಮ ಎದೆಗಳನ್ನು ವಿಚಿತ್ರವಾಗಿ ಹೆಪ್ಪುಗಟ್ಟಿಸಿರುವುದಂತೂ ಸತ್ಯ.‘ ...
ಈ ಸರಣಿಯಲ್ಲಿ ಒಂದುವಾರದ ತನಕ ಇಷ್ಟೆಲ್ಲಾ ಮಕ್ಕಳು ತಮಗಿಷ್ಟವಾದ ಪುಸ್ತಕಗಳ ಬಗ್ಗೆ ಹೇಳಿದ್ದನ್ನು ನೀವೆಲ್ಲಾ ಓದಿದಿರಿ. ಈ ವಿಷಯವಾಗಿ ನಮ್ಮ ಪ್ರಕಾಶಕರು ವಹಿವಾಟಿನ ಬಗ್ಗೆ ಮತ್ತು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಏನೆನ್ನುತ್ತಾರೆ? ತಿಳಿದುಕೊಳ್ಳಿ... ...
‘ಅಲ್ಲಾ ಮಗನೇ, ನೀನು ನಿನ್ನೆಲ್ಲಾ ಚಟುವಟಿಕೆಗಳೊಂದಿಗೆ ಎಸ್ಎಸ್ಎಲ್ಸಿಯಲ್ಲಿ ಇಷ್ಟೊಂದು ಅಂಕ ಗಳಿಸಿದ್ದೀ. ಇದನ್ನು ಫೇಸ್ಬುಕ್ಕಿನಲ್ಲಿ ಹಾಕುವುದು ಒಳ್ಳೆಯದಲ್ಲವೆ, ಇದರಿಂದ ಇತರರೂ ಪ್ರೋತ್ಸಾಹಗೊಳ್ಳುತ್ತಾರೆ ಎಂದೆ. ಬೇಡ, ನೀವು ಹೀಗೆ ಮಾಡುವುದರಿಂದ ಉಳಿದ ಮಕ್ಕಳಿಗೆ ಇನ್ನೂ ಅಪಾಯ. ...
‘ಬೇರೆ ಲೇಖಕ/ಲೇಖಕಿಯರು ಸೃಷ್ಟಿಸಿದ ಮಾಯಾಲೋಕಗಳನ್ನು ನೋಡಿದಾಗ ನಮಗೆ ನಮ್ಮದೇ ಒಂದು ಲೋಕವನ್ನು ಸೃಷ್ಟಿಸಬೇಕು ಎನ್ನುವ ಭಾವನೆ ಬರುತ್ತದೆ. ಅದನ್ನು ನಾವು ಕಾರ್ಯರೂಪಕ್ಕೆ ತಂದರೆ ಅದೇ ಕಥನ-ಸಾಹಿತ್ಯವಾಗುತ್ತದೆ ಎಂಬುದು ನನ್ನ ಸದ್ಯದ ಅಭಿಪ್ರಾಯ.‘ ಅಂತಃಕರಣ ...
‘ನನ್ನೊಳಗೊಂದು ಅನಾಥ ಮಗುವಿದೆ. ಬಾಲ್ಯದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ನೋವು ತಿಂದ, ಪ್ರೀತಿಯ ಸ್ಪರ್ಶ ಕಾಣದ ಆ ಮಗು ಮಕ್ಕಳ ಸಾಹಿತ್ಯ ಕುರಿತಾದ ಬರವಣಿಗೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಖುಷಿ ಕಾಣುತ್ತದೆ. ಈ ಕಾರಣಕ್ಕಾಗಿ ನಾನು ...
‘ಅಂಬೇಡ್ಕರ ಅವರ Graphic Novel ಪುಸ್ತಕದ ಪ್ರೇರಣೆಯಿಂದ ‘Equal Souls’ ಪ್ರಾಜೆಕ್ಟ್ ಮಾಡಿದೆ. ಇದರಿಂದ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯಲ್ಲಿ ಜಾತಿ ಆಧಾರಿತ ಅಸಮಾನತೆ ಬಗ್ಗೆ ಮಾತನಾಡಲು ಆಹ್ವಾನ ಬಂದಿತು. ಈ ಪ್ರಾಜೆಕ್ಟ್ ಮೂಲಕ ಮೂವರು ದಲಿತ ...
‘ಓದಿದ ಮೇಲೆ ನಾನು ಕೇಳುವ ಪ್ರಶ್ನೆಗಳಿಗೆ ಹಲವು ಬಾರಿ ಅಪ್ಪ, ಅಮ್ಮನಿಗೂ ಉತ್ತರ ಗೊತ್ತಿಲ್ಲವೆನ್ನುವುದು ಕಂಡಾಗ ಗೊಂದಲವಾಗುತ್ತದೆ.‘ ದೋಹಾನಲ್ಲಿ ವಾಸಿಸುತ್ತಿರುವ ಸಿದ್ಧಾರ್ಥ್ ವಿಜಿತ್ ಅರ್ಜುನಪುರಿ ಈ ಸರಣಿಯಿಂದ ಸ್ಪೂರ್ತಿಗೊಂಡು, ತನ್ನ ಆಯ್ಕೆಯನ್ನೂ ಕನ್ನಡದಲ್ಲಿ ಬರೆದು ...
‘ಮಕ್ಕಳ ಆಸಕ್ತಿಗಳಿಗೆ ಅನುಗುಣವಾಗಿ ಮಾತೃಭಾಷೆಯಲ್ಲಿ ಪುಸ್ತಕಗಳು ಲಭ್ಯವಾಗಬೇಕು. ಇಲ್ಲವಾದರೆ ಯಥಾಪ್ರಕಾರ ಯಾವ ಭಾಷೆಯಲ್ಲಿ ಅವರ ಓದಿನ ಹಸಿವು ತಣಿವುದೋ ಅಲ್ಲಿಗೇ ಅವರು ಹೊರಳುತ್ತಾರೆ. ಆದ್ದರಿಂದ ಕನ್ನಡದಲ್ಲಿ ಹತ್ತರಿಂದ ಹದಿನಾರು ವರ್ಷದವರೆಗಿನ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಪುಸ್ತಕಗಳನ್ನು ...
ಬೆಂಗಳೂರಿನ ಉಲ್ಲಾಳದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ತನವ ಪಿ.ಬಿ ಈಗಂತೂ ಪೂರ್ತಿ ಮಾಯಾಲೋಕದಲ್ಲಿ ಮುಳುಗಿದಾನೆ! ...
ಐಸ್ಕ್ರೀಮ್, ಲಾಲಿಪಾಪ್ ತಿಂದೂ ತಿಂದೂ ಆಮೇಲೆ? ಈ ಇರುವೆಬಾಕದ ಕತೆ ಏನಾಯಿತು ನಾ ಹೇಳಲ್ಲ ಅಂತಿದಾಳೆ ಬೆಂಗಳೂರಿನ ಪೂರ್ಣಪ್ರಮತಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಟಿ. ಎಸ್. ಮೈತ್ರಿ. ...