ಉತ್ತಮ ಆರೋಗ್ಯಕ್ಕೆ ಸೇವನೆ ಬಹಳ ಮುಖ್ಯ, ಹೀಗಾಗಿ ತೆಂಗಿನ ನೀರು ಸೇವನೆಯಿಂದ ಆಗುವ ಪ್ರಯೋಜನಗಳು ಇಲ್ಲಿವೆ ...
ತೆಂಗಿನ ನೀರಿಗೆ ನಿಂಬೆ ರಸ, ಜೇನುತುಪ್ಪ, ಅಲೋವೆರಾ ಮತ್ತು ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಬಹುದು. ಇದು ನಿಮ್ಮ ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಒಣ ಕೂದಲನ್ನು ಹೈಡ್ರೇಟ್ ...
ಹಿನಕಲ್ನ ನನ್ನೇಶ್ವರ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಶಿವ ಲಿಂಗದ ಮುಂದಿಟ್ಟು ಜನ ಹೂ, ಕುಂಕುಮ ಹಚ್ಚಿ ಭಕ್ತಿಯಿಂದ ಪೂಜಿಸಿದ್ದಾರೆ. ...
ಈ ದುಷ್ಕೃತ್ಯ ಮಾಡಿರುವುದು ಜಮೀನು ಮಾರಾಟದ ವಿಚಾರದಲ್ಲಿನ ತಕರಾರು ದ್ವೇಷದಿಂದ ಎಂದು ಆದಿಲ್ ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಸಿ.ಎಸ್.ಪುರ ಠಾಣೆಯಲ್ಲಿ ದೂರು ನೀಡಿರುವುದಾಗಿ ಸಂತ್ರಸ್ತ ರೈತ ಆದಿಲ್ ಪಾಷಾ ತಮ್ಮ ಅಳಲು ...
ಮೂರು ತೆಂಗಿನಕಾಯಿ ಕದ್ದಿದ್ದಾರೆ ಅಂತ ಹರೀಶ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ, ಜೊತೆಗೆ ತೆಂಗಿನಕಾಯಿ ಹಾರವನ್ನು ಕೊರಳಿಗೆ ಹಾಕಿ ಕಟ್ಟಿಗೆಯಿಂದ ಹೊಡೆದಿದ್ದಾರೆ. ಹರೀಶ್ ತಂದೆ ಗಂಗಾಧರಯ್ಯ ಎಂಬುವವರು ತುರುವೇಕೆರೆ ಪೊಲೀಸ್ ಠಾಣೆಗೆ ಈ ಬಗ್ಗೆ ...
ಅಕ್ಕಪಕ್ಕದ ಎಲ್ಲಾ ಜನರು ಮೇಲೆ ಕಾಯಿ ತೂರುತ್ತಿದ್ದರೆ ಕೆಳಗೆ ಜನರು ಕಾಯಿ ತೆಗೆದುಕೊಳ್ಳುವುದಕ್ಕೆ ಸಾಹಸ ಮಾಡುತ್ತಾರೆ. ತಮ್ಮ ಹರಕೆಯಂತೆ ಕಾಯಿ ತೂರಿ, ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸುಮಾರು ಅರ್ಧ ಗಂಟೆಗಳ ಕಾಲ ಕಾಯಿ ಎಸೆಯುವುದು ...
ತೆಂಗಿನಕಾಯಿ ಇರುವ ಸೂಟ್ಕೇಸನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿರುವ ವಿಷಯ ತಿಳಿಯುತ್ತಿದ್ದಂತೆ ತಾಯಿ-ಮಗಳಿಬ್ಬರೂ ಆಘಾತಕ್ಕೊಳಗಾಗಿದ್ದಾರೆ. ಆ ಸೂಟ್ಕೇಸಿನಲ್ಲಿ ಉತ್ತರಾಖಂಡದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಧರಿಸಲೆಂದು ಅವರು ತಂದಿದ್ದ ದುಬಾರಿ ಡ್ರೆಸ್ಗಳು ಕೂಡ ಇದ್ದವು. ...
ತೆಂಗಿನನೀರು ರುಚಿಯೂ ಹೌದು ಆರೋಗ್ಯಕ್ಕೂ ಉತ್ತಮ. ನೈಸರ್ಗಿಕವಾಗಿ ಸಿಗುವ ತೆಂಗಿನ ನೀರು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ...
Health Care: ತೆಂಗಿನ ನೀರು ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗಿರುವಾಗ ಪ್ರತಿನಿತ್ಯ ಒಂದು ಕಪ್ ತೆಂಗಿನ ನೀರು ಅಥವಾ ಎಳನೀರು ಸೇವಿಸುವ ಮೂಲಕ ದೇಹವನ್ನು ಸದೃಢವಾಗಿರಿಸಿಕೊಳ್ಳಿ. ...
ತೆಂಗಿನ ಕಾಯಿ ಅಡುಗೆ ಮನೆಯಲ್ಲಿ ಅಗ್ರಸ್ಥಾನ ಪಡೆದಿದೆ ಅಂದರೆ ತಪ್ಪಾಗಲ್ಲ. ತೆಂಗಿನ ಕಾಯಿಯನ್ನು ಹೊರತುಪಡಿಸಿ ಯಾವುದೇ ಸಾಂಬಾರು ಅಥವಾ ಪಲ್ಯಗಳನ್ನು ಮಾಡಿದರೆ ರುಚಿಯಾಗಲ್ಲ. ಅಡುಗೆಗೆ ಹೆಚ್ಚು ರುಚಿ ಕೊಡುವ ತೆಂಗಿನ ಕಾಯಿ ಆರೋಗ್ಯಕ್ಕೂ ತುಂಬಾ ...