Home » corona hit states
ಬೆಂಗಳೂರು: ಒಂದು ಊರಲ್ಲ.. ಒಂದು ಕೇರಿಯಲ್ಲ.. ಒಂದು ಹಳ್ಳಿಯಲ್ಲ.. ಒಂದು ಸಿಟಿಯಲ್ಲ.. ಇಡೀ ಕರುನಾಡಿನ ಕೊರಳನ್ನೇ ಕೊರೊನಾ ಬಿಗಿದು ಹಾಕ್ತಿದೆ. ಡೆಡ್ಲಿ ವೈರಸ್ ಕ್ಷಣ ಕ್ಷಣಕ್ಕೂ ಶಾಕ್ ಕೊಡ್ತಿದೆ. ಹತ್ತಾರು ಜಿಲ್ಲೆಗಳಲ್ಲಿ ಹೆಜ್ಜೆ ಇಟ್ಟಿರೋ ...