Home » Corona in Goa
ಗೋವಾ: ಕೊರೊನಾ ಮುಕ್ತವಾಗಿದ್ದ ಗೋವಾದಲ್ಲಿ 7 ಪಾಸಿಟಿವ್ ಕೇಸ್ಗಳು ಸಿಕ್ಕಿವೆ. ಮುಂಬೈಯಿಂದ ಗೋವಾಗೆ ಬಂದಿದ್ದ 7 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. ರ್ಯಾಪಿಡ್ ಟೆಸ್ಟ್ ...