Home » Corona in kalasipalya
ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಪಣ ತೊಟ್ಟುನಿಂತ ಕೊರೊನಾ ವಾರಿಯರ್ಸ್ಗೆ ಈಗ ಕೊವಿಡ್ ಕಂಟಕವಾಗಿದೆ. ಕಲಾಸಿಪಾಳ್ಯ ಠಾಣೆ ಸಿಬ್ಬಂದಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಯಾಕಂದ್ರೆ ನಿನ್ನೆಯವರೆಗೆ ಠಾಣೆಯ 9 ಸಿಬ್ಬಂದಿಗೆ ಸೋಂಕು ಇರುವುದು ದೃಢಪಟ್ಟಿತ್ತು. ...