Home » Corona in Kolar
ಕೋಲಾರ: ಸಾಮಾಜಿಕ ಅಂತವಿರಲ್ಲ. ಕೊರೊನಾ ಅನ್ನೋ ಹೆಮ್ಮಾರಿಗೂ ಕ್ಯಾರೇ ಇಲ್ಲ. ಕ್ರೂರಿ ವಕ್ಕರಿಸಿಕೊಳ್ಳುತ್ತೆ ಅನ್ನೋ ಭೀತಿಯೂ ಇಲ್ಲ. ಎಲ್ಲೆಲ್ಲೂ ತರಕಾರಿ ಖರೀದಿ ಭರಾಟೆ. ಮಾರುಕಟ್ಟೆಯಲ್ಲಿ ಜನವೋ ಜನ. ಕಾರ್ಮಿಕರು ಕೂಡ ಫುಲ್ ಬ್ಯುಸಿ. ಯೆಸ್.. ...