Home » corona patient sell bags at kr market
ಬೆಂಗಳೂರು: ಬೆನ್ನು ಬಿಡದೆ ಕಾಡುತ್ತಿರುವ ಕೊರೊನಾ ವೈರಸ್ ದಿನೇ ದಿನೆ ಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡುತ್ತಿದೆ. ಅದರಲ್ಲೂ ನಿನ್ನೆ ಱಂಡಮ್ ಟೆಸ್ಟ್ ವೇಳೆ ಪತ್ತೆಯಾದ ಕೊರೊನಾ ಸೊಂಕಿತ ವ್ಯಕ್ತಿ ನಗರದಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದ್ದಾನೆ. ...