Home » Corona to Pregnant
ಕಲಬುರಗಿ: ಕೊರೊನಾ ವೈರಸ್ ಹುಡುಕಿ ಹುಡುಕಿ ಗರ್ಭಿಣಿಯರ ದೇಹ ಸೇರುತ್ತಿದೆ. ಮನೆಯಲ್ಲೇ ಇದ್ದರೂ ಕಾಳಗಿ ತಾಲೂಕಿನ ಗರ್ಭಿಣಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಜೂನ್ 8ರಂದು ವೈದ್ಯಕೀಯ ತಪಾಸಣೆಗೆ ತೆರಳಿದ್ದಾಗ ಗರ್ಭಿಣಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ...