Home » corona virus treatment
ಅನೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಕೊರೊನಾ ಲಸಿಕೆ ನೀಡಲು ದೊಡ್ಡ ಪ್ರಮಾಣದಲ್ಲಿ ಔಷಧಕ್ಕೆ ಬೇಡಿಕೆ ಇಡುತ್ತಿವೆ. ಇಂಥ ಕಂಪನಿಗಳಿಗೆ ಮಾರ್ಚ್-ಏಪ್ರಿಲ್ನಲ್ಲಿ ಔಷಧ ಪೂರೈಕೆ ಮಾಡಲು ಎಸ್ಎಐಐ ನಿರ್ಧರಿಸಿದೆ. ...
ಬೆಂಗಳೂರು: ಕರ್ನಾಟಕ ಸರ್ಕಾರ ನಿನ್ನೆ ರಾಜ್ಯ ಹೈಕೋರ್ಟ್ಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಅದು ಕೊರೊನಾ ನಿಯಂತ್ರಣ ಕುರಿತಾಗಿದ್ದು, ರಾಜ್ಯದ ಜನತೆ ಸಮಾಧಾನ ಪಡಬಹುದಾದ ಸಂಗತಿಯಾಗಿದೆ. ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ 19 ಚಿಕಿತ್ಸೆಗೆ ಇನ್ನೂ ಬಳಸಿಕೊಂಡಿಲ್ಲ ...