Home » coronavirus effect
ಬೆಂಗಳೂರು: ಕೆಲಸ ಅರಸಿ ಬಂದ ಎಷ್ಟೋ ಬಡವರಿಗೆ ಬೆಂಗಳೂರು ಆಶ್ರಯ ನೀಡಿದೆ. ಆದರೆ ಕೊರೊನಾ ಸಂಕಷ್ಟದಿಂದ ದಿನ ಕೂಲಿ ಮಾಡುತ್ತಿದ್ದ ಮಂದಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಕೆಲಸವಿಲ್ಲದೆ ರೈಲ್ವೆ ಕೂಲಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ...
ಕಲಬುರಗಿ: ಹೆಮ್ಮಾರಿ ಕೊರೊನಾ ಅನೇಕರ ಬದುಕಿನ ಮೇಲೆ ಬರೆ ಎಳೆದಿದೆ. ಕ್ರೂರಿ ಅಟ್ಟಹಾಸದಿಂದ ಅನೇಕರ ಜೀವನ ಅತಂತ್ರವಾಗಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅದರಲ್ಲೂ ಆಕೆ ತನ್ನ ತಾಳಿಯನ್ನು ಮಾರಿ, ಪತಿಗೆ ಚಿಕಿತ್ಸೆ ಕೊಡಿಸುತ್ತಿರೋದು ...
ಅನೇಕಲ್: ಪೊಲೀಸರ ಸಹಾಯದಿಂದ ಮಹಿಳೆಗೆ ಹೆರಿಗೆಯಾಗಿರುವ ಘಟನೆ ಆನೇಕಲ್ ಬಳಿ ನಡೆದಿದೆ. ಒಡಿಶಾ ಮೂಲದ ಗರ್ಭಿಣಿ ಮಹಿಳೆ ಭವಾನಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಪೊಲೀಸರು ಆಕೆಗೆ ಸಹಾಯ ಮಾಡಿದ್ದಾರೆ. ಭವಾನಿ ಮತ್ತು ಆಕೆಯ ಪತಿ ...
ಚಾಮರಾಜನಗರ: ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸಲು ಹೋದ ಶಿಕ್ಷಕರಿಗೆ ಶಾಕ್ ಎದುರಾಗಿದ್ದು, ವೈರಸ್ ಬಗ್ಗೆ ಅರಿವು ಮೂಡಿಸುತ್ತಿರುವಾಗಲೇ ಶಾಲಾ ಮಕ್ಕಳು ವಾಂತಿ, ಭೇದಿ, ತಲೆನೋವೆಂದು ನಾಟಕವಾಡಿದ್ದಾರೆ. ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಗೊರಸಾಣೆ ...
ತುಮಕೂರು: ಈಗಾಗಲೇ ಅನೇಕ ದೇಶಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿ ಹರಡುತ್ತಿರುವ ಕೊರೊನಾ ವೈರಸ್ ಎಫೆಕ್ಟ್ ಕೊಬ್ಬರಿ ರಫ್ತಿಗೂ ತಟ್ಟಿದೆ. ಕೊಬರಿ ಮಾರುಕಟ್ಟೆ ಮೇಲೆ ಕೊರೊನಾ ವೈರಸ್ನ ಭಾರಿ ಪರಿಣಾಮ ಬೀರಿದ್ದು, ಕೊಬ್ಬರಿ ಬೆಲೆ ...