ತುಮಕೂರು ಜಿಲ್ಲೆಯ ತಿಪಟೂರಿನ ಕಾರ್ಮಿಕ ಇಲಾಖೆಯು ಲಾಕ್ ಡೌನ್ ವೇಳೆ ಸುಮಾರು 1,800 ಪುಡ್ ಕಿಟ್ ಗಳನ್ನ ತರಿಸಲಾಗಿತ್ತು. ಆದರೆ ಇದನ್ನು ಯಾರಿಗೂ ವಿತರಿಸದೇ ಗೋಡೌನ್ ನಲ್ಲಿ ಉಳಿಸಿಕೊಳ್ಳಲಾಗಿತ್ತು. ಸದ್ಯ ಪುಡ್ ಕಿಟ್ಗಳಿಗೆ ಹುಳುಗಳು ...
ಸದ್ಯ 3 ಸಾವಿರ ಮಕ್ಕಳ ವೈದ್ಯರಿಂದ ನೋಂದಣಿ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಚಿಕಿತ್ಸೆ ನೀಡುವುದಕ್ಕೆ ಮಕ್ಕಳ ತಜ್ಞರ ಕೊರತೆ ಇದೆ. ರಾಜ್ಯದಲ್ಲಿ 18 ವರ್ಷದೊಳಗಿನ 2.38 ಕೋಟಿ ಮಕ್ಕಳಿದ್ದಾರೆ. ಇದರಲ್ಲಿ ಶೇಕಡಾ 1ರಷ್ಟು ಮಕ್ಕಳಿಗೆ ಸೋಂಕು ...
ನಮ್ಮ ಅಮ್ಮನ ಪ್ರಾಣ ಉಳಿಸಿ ಕೊಡಿ ಪ್ಲೀಸ್. ನಮ್ಮ ಅಮ್ಮನಿಗೆ ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ. ನಮ್ಮ ಅಮ್ಮನ ಚಿಕಿತ್ಸೆಗೆ ದಯಬಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್ ...
Karnataka Covid Unlock: ಕೊರೊನಾ ಕರುನಾಡ ಮಂದಿಯನ್ನ ಇನ್ನಿಲ್ಲದೇ ಕಾಡ್ತಿದೆ. ಸಧ್ಯ ಆರ್ಭಟ ಸ್ವಲ್ಪ ಕಡಿಮೆಯಾಗಿರೋದು ಸ್ವಲ್ಪ ನಿಟ್ಟುಸಿರುಬಿಡುವಂತೆ ಮಾಡಿದೆ. ಹೀಗಾಗಿ ಇವತ್ತು ತಜ್ಞರ ಜೊತೆ ಮಹತ್ವದ ಸಭೆ ನಡೆಯಲಿದ್ದು, ಲಾಕ್ ಡೌನ್ ಗೆ ...
ಅದು ಮಕ್ಕಳ ಆಸ್ಪತ್ರೆ.. ಪ್ರತಿದಿನವೂ ನೂರಾರು ಹೆರಿಗೆ ಆಗುತ್ತೆ. ಐತಿಹಾಸಿಕ ಹಿನ್ನೆಲೆಯೂ ಹೊಂದಿದೆ. ಇಂತಹದೊಂದು ಹಾಸ್ಪಿಟಲ್ಗೆ ಹೊಸದೊಂದು ಗರಿ ಸೇರಿಕೊಂಡಿದೆ. ಮಕ್ಕಳ ಮೇಲೆ ಕೊರೊನಾ ವ್ಯಾಕ್ಸಿನ್ ಟ್ರಯಲ್ಗೆ ಆಯ್ಕೆ ಆಗಿದ್ದು, ಆಸ್ಪತ್ರೆ ವೈದ್ಯರು ಸಿದ್ಧತೆ ...
ಇಲ್ಲಿಯವರೆಗೆ ಒಟ್ಟು 17,76,695 ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳು 5,34,954 ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ...
ಸಂಸದ ತೇಜಸ್ವಿ ಸೂರ್ಯ ಜಾತಿ ಧರ್ಮ ನೋಡಿ ಹಗರಣ ಹೊರ ಹಾಕಿಲ್ಲ. ಜಮೀರ್ಗೆ ಮಾಧ್ಯಮದ ಮೂಲಕ ಎಚ್ಚರಿಕೆ ಕೊಡುತ್ತಿದ್ದೇನೆ. ಜಮೀರ್ ದೇಶ ಕಟ್ಟಿಲ್ಲ ಅವರು ದೇಶದ್ರೋಹಿ ಎಂದು ಜಮೀರ್ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ...
ಮೂರನೇ ಅಲೆಯಲ್ಲಿ ಕೊರೊನಾ ವೈರಸ್ 18 ವರ್ಷದೊಳಗಿನವರ ಮೇಲೆ ಹೆಚ್ಚಿನ ದಾಳಿ ನಡೆಸಬಹುದು ಎಂದು ತಜ್ಞ ವೈದ್ಯರು ಹೇಳುತ್ತಿದ್ದಾರೆ. ಇದು ಮತ್ತಷ್ಟು ಭೀತಿಗೆ ಕಾರಣವಾಗಿದೆ. ...
ದೆಹಲಿ: ಕೊರೊನಾ ಕೂಪದಿಂದ ತಪ್ಪಿಸಿಕೊಳ್ಳೋಕೆ ದೇಶಕ್ಕೆ ಜಡಿದಿದ್ದ ಬೀಗ ಕಂಪ್ಲೀಟ್ ಓಪನ್ ಆಗಿದೆ. ಲಾಕ್ಡೌನ್ನಿಂದ ಬೆಂದು ಹೋಗಿದ್ದ ಜೀವಗಳು ತಣ್ಣಗೆ ಬದುಕು ಕಟ್ಟಿಕೊಳ್ತಿವೆ. ಲಾಕ್ಡೌನ್ 5.O ರಿಲೀಫ್ ನಡುವೆ ಜೂನ್ 8ರಿಂದ ನವ ಜೀವನ ...
ಲಕ್ನೋ: ಕೊರೊನಾ ನಂತರ ರಾಜ್ಯ ಸರ್ಕಾರ ಮತ್ತು ಪ್ರಧಾನಿ ಮೋದಿ ಕೈಗೊಂಡಿದ್ದ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಪ್ರಯತ್ನಕ್ಕೆ ಹೊಸ ತಿರುವು ಸಿಕ್ಕಿದೆ. ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜರ್ಮನ್ ಮೂಲದ ಪ್ರಸಿದ್ಧ ಪಾದರಕ್ಷೆ ಕಂಪನಿ ಚೀನಾವನ್ನು ತೊರೆಯಲಿದೆ. ...