Home » couple electrocuted in navanagar bagalkot
ಬಾಗಲಕೋಟೆಯಲ್ಲಿ ವಿದ್ಯುತ್ ಸ್ಪರ್ಶಿಸಿ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ನವ ನಗರದ ಸೆಕ್ಟರ್ ನಂ 2 ರಲ್ಲಿ ಸ್ವಾಮಿರಾವ್ ಕುಲಕರ್ಣಿ (75) ಮತ್ತು ಸರೋಜಾ (60) ಸಾವಿಗೀಡಾದ ಸತಿ-ಪತಿ. ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಪ್ರವಹಿಸಿದೆ. ...