ಜಗತ್ತಿನಾದ್ಯಂತ ಬಹುತೇಕ ಜನರು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿರುವುದರಿಂದ ಮೊದಲಿಗಿಂತಲೂ ಇದೀಗ ಕೊರೊನಾವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿರುವುದರಿಂದ ಭಾರತ ಸರ್ಕಾರ ಮಾರ್ಚ್ 27ರಿಂದ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಿದೆ. ...
ನನಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಆದರೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ, ಆರೋಗ್ಯವಾಗಿದ್ದೇನೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ ...
ದಕ್ಷಿಣ ಆಫ್ರಿಕಾದ ಮಕ್ಕಳಿಗೆ ಒಮಿಕ್ರಾನ್ ಸೋಂಕು ತಗುಲುತ್ತಿರುವ ರೀತಿಯಲ್ಲಿ ಭಾರತ ಸೇರಿದಂತೆ ಇತರ ದೇಶಗಳಲ್ಲಿನ ಮಕ್ಕಳಿಗೆ ಸೋಂಕು ತಗುಲದೆ ಇರಬಹುದು ಎಂದು ಸೂಕ್ಷ್ಮ ಜೀವವಿಜ್ಞಾನಿ ಡಾ. ಸೌಮಿತ್ರಾ ದಾಸ್ ಹೇಳಿದ್ದಾರೆ. ...
ವಿಶ್ವದಲ್ಲಿ ಕೊರೊನಾ ಪಿಡುಗು ಮತ್ತೊಮ್ಮೆ ಕಾಣಿಸಿಕೊಳ್ಳಬಹುದು ಎಂಬ ಆತಂಕವನ್ನು ಈ ರೂಪಾಂತರಿ ಹುಟ್ಟುಹಾಕಿದೆ. ...
Covid New Variant: ಓಮಿಕ್ರಾನ್ ಪ್ರಭೇದವನ್ನು ಮೊದಲು ನವೆಂಬರ್ 24ರಂದು ದಕ್ಷಿಣ ಆಫ್ರಿಕಾದಿಂದ WHOಗೆ ವರದಿ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆ ಹೇಳಿದೆ. "ಈ ಪ್ರಭೇದ ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿದೆ. ...
ಭಾರತಕ್ಕೆ ಬರುವ ಬ್ರಿಟಿಷ್ ಪ್ರಜೆಗಳು 10 ದಿನ ಕ್ವಾರಂಟೈನ್ ಆಗಲೇಬೇಕು. ಹಾಗೇ, ಭಾರತಕ್ಕೆ ವಿಮಾನ ಹತ್ತುವ ಮುನ್ನ 72 ಗಂಟೆಗಳೊಳಗಿನ ಕೊವಿಡ್ ನೆಗೆಟಿವ್ ವರದಿಯನ್ನು ಸಲ್ಲಿಸಬೇಕು. ಅವರು ಭಾರತದ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ...
ಕೊರೊನಾ 3ನೇ ಅಲೆಯ ತೀವ್ರತೆ ಕಡಿಮೆ ಇರುತ್ತದೆ ಎಂದ ಮಾತ್ರಕ್ಕೆ ಶಾಲೆಗಳ ಮರು ಆರಂಭಕ್ಕೆ ಆತುರ ಬೇಡ. ಏಕೆಂದರೆ ಕೊವಿಡ್ 3ನೇ ಅಲೆಯ ತೀವ್ರತೆ ಕಡಿಮೆ ಇದ್ದರೂ ಮಕ್ಕಳ ಮೇಲೆ ವಯಸ್ಕರಿಗಿಂತಲೂ ಗಂಭೀರ ಪರಿಣಾಮ ...
ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾರೆ. ಪ್ರಕರಣವನ್ನು ತನಿಖೆ ಮಾಡಿದ ನಂತರ ಮತ್ತು ಆಕೆಯ ವಿರುದ್ಧ ಸಾಕ್ಷ್ಯವನ್ನು ಕಂಡುಕೊಂಡ ನಂತರವೇ ಪೊಲೀಸರು ಪತ್ರಕರ್ತೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ ...
Covid-19 in India: ಕಳೆದ 24 ತಾಸುಗಳಲ್ಲಿ 61 ಲಕ್ಷ ಡೋಸ್ಗಿಂತ ಹೆಚ್ಚಿನ ಲಸಿಕೆ ನೀಡಲಾಗಿದೆ. ದೇಶಾದ್ಯಂತ ಇಲ್ಲಿಯವರೆಗೆ 65,52,748 ಆಂದೋಲನಗಳ ಮೂಲಕ 59.55 ಕೋಟಿಗಿಂತ ಹೆಚ್ಚಿನ ಅಂದರೆ 59,55,04,593 ಡೋಸ್ ಲಸಿಕೆ ಹಾಕಲಾಗಿದೆ. ...
ಅಮೃತಸರದ ಸರ್ಕಾರಿ ಮೆಡಿಕಲ್ ಕಾಲೇಜಿನ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿ, ಮಾಹಿತಿ ನೀಡಿದ್ದಾರೆ. ಕಣ್ಣೀರಿನಿಂದಲೂ ಕೊರೊನಾ ರೋಗ ಹರಡುತ್ತದೆ ಎಂಬುದು ಸಂಶೋಧನೆಯಲ್ಲಿ ಸಾಬೀತಾಗಿದೆ. ...